ಡಿಟಿಎಚ್ ಯುನಿವರ್ಸಲ್ ರಿಮೋಟ್ | SD/ HD ಸೆಟ್ ಟಾಪ್ ಬಾಕ್ಸ್ ರಿಮೋಟ್ ಕಂಟ್ರೋಲ್-ಡಿಶ್ ಟಿವಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್

ಅನೇಕ ಪ್ರಯೋಜನಗಳು. ಒಂದೇ ರಿಮೋಟ್.

ಎಲ್ಲಾ HD ಸೆಟ್ ಟಾಪ್ ಬಾಕ್ಸ್ ಜೊತೆಗೆ ಯುನಿವರ್ಸಲ್ ರಿಮೋಟ್ ಪಡೆಯಿರಿ.

ನಿಮ್ಮ ಸೆಟ್ ಟಾಪ್ ಬಾಕ್ಸನ್ನು ಮತ್ತು ಎಲ್ಲಾ ಪ್ರಮುಖ ಬ್ರಾಂಡ್‌ಗಳ ಟಿವಿಗಳನ್ನು ನಿಯಂತ್ರಿಸಲು ಒಂದೇ ರಿಮೋಟ್.

ಗೊಂದಲರಹಿತ, ವೈವಿಧ್ಯಮಯ, ಅನುಕೂಲಕರ ಮತ್ತು ಕೈಗೆಟುಕುವ ಬೆಲೆ ಕೇವಲ ₹ 250.


  • ನಿಮ್ಮ ಟಿವಿ ಮತ್ತು ಸೆಟ್-ಟಾಪ್-ಬಾಕ್ಸನ್ನು ನಿರ್ವಹಿಸಲು ಒಂದೇ ರಿಮೋಟ್
  • ಇದೇ ರಿಮೋಟ್ ಎಲ್ಲಾ ಬ್ರಾಂಡ್‌ ಟಿವಿಗಳ ಜೊತೆಗೆ ಕೆಲಸ ಮಾಡುತ್ತದೆ
  • ನಯವಾಗಿದೆ ಮತ್ತು ಮ್ಯಾಟ್
    ಫಿನಿಶ್‌ ಹೊಂದಿದೆ
  • 2 AA ಬ್ಯಾಟರಿಗಳೊಂದಿಗೆ
    ಕೆಲಸ ಮಾಡುತ್ತದೆ
ನಿಮ್ಮ ಟಿವಿಯೊಂದಿಗೆ ಯೂನಿವರ್ಸಲ್ ರಿಮೋಟನ್ನು ಹೇಗೆ ಹೊಂದಿಸುವುದು
  • ಟಿವಿ ಮೋಡ್ ಎಲ್ಇಡಿ ಕೆಂಪಾಗಿ ಬದಲಾಗುವವರೆಗೂ ಡಿಶ್ ಟಿವಿ ಯೂನಿವರ್ಸಲ್ ರಿಮೋಟಿನ ಓಕೆ ಬಟನ್ ಮತ್ತು 0 ಕೀಗಳನ್ನು ಒಟ್ಟಿಗೆ ಒತ್ತಿರಿ: ಇದು ರಿಮೋಟ್ ಕಲಿಯಲು ಸಿದ್ಧವಾಗಿದೆ ಎಂದು ತೋರಿಸುತ್ತದೆ.
  • ಡಿಶ್ ಟಿವಿ ಯುನಿವರ್ಸಲ್ ರಿಮೋಟನ್ನು ಸಮತಟ್ಟಾದ ಮೇಲ್ಮೈ ಮೇಲಿರಿಸಿ. ನಿಮ್ಮ ಟಿವಿ ರಿಮೋಟ್ ಮತ್ತು ಯುನಿವರ್ಸಲ್ ರಿಮೋಟ್ ಎಲ್ಇಡಿ ಲೈಟ್ ನೇರವಾಗಿ ಪರಸ್ಪರ ಎದುರು ಬದುರಾಗಿರುವಂತೆ ಇರಿಸಿ. ರಿಮೋಟ್‍ಗಳ ನಡುವಿನ ಅಂತರವು 5cm ಆಗಿರಬೇಕು.
  • ಯುನಿವರ್ಸಲ್ ರಿಮೋಟಿನ ಟಿವಿ ಪವರ್ ಬಟನನ್ನು ಪ್ರೋಗ್ರಾಮ್ ಮಾಡಲು, ಯುನಿವರ್ಸಲ್ ರಿಮೋಟಿನ ಟಿವಿ ಪವರ್ ಕೀಯನ್ನು ಒತ್ತಿರಿ. ನೀವು ಮುಂದುವರೆಸಬಹುದು ಎಂದು ಖಚಿತಪಡಿಸಲು ಡಿಶ್ ಟಿವಿ ರಿಮೋಟಿನ ಕೆಂಪು ಟಿವಿ ಮೋಡ್ ಎಲ್ಇಡಿ ಒಮ್ಮೆ ಮಿನುಗುತ್ತದೆ.
  • ಟಿವಿ ರಿಮೋಟಿನಲ್ಲಿ ಪವರ್ ಕೀಯನ್ನು ಒತ್ತಿರಿ. ಕಮಾಂಡ್ ತಿಳಿದುಕೊಂಡಿದೆಯೆಂದು ಖಚಿತಪಡಿಸಲು ಯುನಿವರ್ಸಲ್ ರಿಮೋಟಿನ ಕೆಂಪು ಟಿವಿ ಮೋಡ್ ಎಲ್ಇಡಿ ಎರಡು ಬಾರಿ ಮಿನುಗುತ್ತದೆ.
  • ವಾಲ್ಯೂಮ್ ಅಪ್/ಡೌನ್‌ಗಾಗಿಯೂ ನೀವು ಅದೇ ಪ್ರಕ್ರಿಯೆಯನ್ನು ಅನುಸರಿಸಬಹುದು. ಮ್ಯೂಟ್, ಸೋರ್ಸ್ ಮತ್ತು ನೇವಿಗೇಶನ್ (ಅಪ್/ ಡೌನ್/ ಲೆಫ್ಟ್/ ರೈಟ್/ ಓಕೆ).
  • ಕಲಿತ ಕಮಾಂಡ್‌ಗಳನ್ನು ಸೇವ್ ಮಾಡಲು, ಕೆಂಪು ಟಿವಿ ಮೋಡ್ ಎಲ್ಇಡಿ ಮೂರು ಬಾರಿ ಮಿನುಗುವರೆಗೂ ಯುನಿವರ್ಸಲ್ ರಿಮೋಟಿನಲ್ಲಿ ಟಿವಿ ಪವರ್ ಕೀಯನ್ನು ಒತ್ತಿ.
ಮೇಲಕ್ಕೆ ಸ್ಕ್ರೋಲ್ ಮಾಡಿ