ಡಿಶ್ ಟಿವಿಯ ವಿಶೇಷ ಆ್ಯಕ್ಟಿವ್ ಸರ್ವೀಸ್ ಪ್ಯಾಕ್ಗಳೊಂದಿಗೆ ಆ್ಯಕ್ಟಿವ್ ಆಗಿರಿ! ಕಲಿಕೆಯನ್ನು ಮೋಜಿನದ್ದಾಗಿಸುವ ಇನ್ನಷ್ಟು ಕ್ಲಾಸಿಕ್ ಶ್ರೇಣಿಯ ಸೇವೆಗಳು. ನಿಮಗೆ ಡಾನ್ಸ್ ಇಷ್ಟವಿದ್ದರೆ, ನೀವು ನಮ್ಮ ಡಾನ್ಸ್ ಆ್ಯಕ್ಟಿವ್ ಪ್ಯಾಕಿಗೆ ಸಬ್ಸ್ಕ್ರೈಬ್ ಆಗಿ ಮತ್ತು ಬಾಲಿವುಡ್ನಲ್ಲಿ ಡಾನ್ಸಿಂಗಿಗೆ ಹೆಸರಾಗಿರುವ ಕಲಾವಿದರೊಂದಿಗೆ ಡಾನ್ಸ್ ಕಲೆಯನ್ನು ಕಲಿಯಿರಿ. ಹಾಸ್ಯವು ದಿನದ ಜಂಜಡಗಳಿಂದ ನಿಮ್ಮನ್ನು ಹೊರತರುವ ಮಾರ್ಗವಾಗಿದ್ದರೆ, ನಮ್ಮ ಕಾಮಿಡಿ ಆ್ಯಕ್ಟಿವ್ ಸೇವೆಗಳೊ೦ದಿಗಿನ ಹಾಸ್ಯ ಥೆರಪಿ ನಿಮಗೆ ಹೊಂದಿಕೆಯಾಗುತ್ತದೆ. ಹೀಗಾಗಿ ನಮ್ಮ ಅನೇಕ ಆ್ಯಕ್ಟಿವ್ ಟಿವಿ ಸೇವೆಗಳನ್ನು ನೋಡಿ ಮತ್ತು ಸಬ್ಸ್ಕ್ರೈಬ್ ಮಾಡಿ!