ಭಕ್ತಿ ಆ್ಯಕ್ಟಿವ್ ಸೇವೆಗಳು
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
bhakti active bhakti active
bhakti active

ಈಗ ಆರ್ಡರ್ ಮಾಡಿ

  • ಚಾನೆಲ್ ಹೆಸರು:

  • ಪ್ಯಾಕ್ ಬೆಲೆ:

    1.57*ಪ್ರತಿ ದಿನ

ಭಕ್ತಿಯ ಜಗತ್ತನ್ನು ಪ್ರವೇಶಿಸಿ

  • 24*7 ಭಕ್ತಿ ಕಾರ್ಯಕ್ರಮಗಳು : ಆರತಿ, ಭಜನೆ ಮತ್ತು ಇನ್ನಷ್ಟು
  • ಹಿಂದೂ ಹಬ್ಬಗಳಂದು ವಿಶೇಷ ಕಾರ್ಯಕ್ರಮಗಳು
  • ಜಾಹೀರಾತು ಮುಕ್ತ ಸೇವೆ

ನಮ್ಮೆಲ್ಲರ ಒಳಗೆ ಭಕ್ತಿ ತುಂಬಿದೆ ಮತ್ತು ಟಿವಿಯಲ್ಲಿ ಕೆಲವು ಭಜನೆಗಳನ್ನು ಹಾಕುವ ಮೂಲಕ ಬೆಳಗನ್ನು ಪ್ರಾರಂಭಿಸಲು ನಾವು ಇಷ್ಟಪಡುತ್ತೇವೆ. ಭಕ್ತಿ ಆ್ಯಕ್ಟಿವ್‌ ಚಾನೆಲ್ ಹಾಕಿ ಮತ್ತು ಯಾವುದೇ ಬ್ರೇಕ್ ಇಲ್ಲದೆ 24x7 ಲಭ್ಯವಿರುವ ಆರತಿ, ಭಜನೆಗಳು, ಗಾಯತ್ರಿ ಮಂತ್ರ ಮುಂತಾದ ಎಲ್ಲಾ ಬಗೆಯ ಭಕ್ತಿಯ ಕಾರ್ಯಕ್ರಮಗಳನ್ನು ಕೇಳುವ ಮೂಲಕ ನಿಮ್ಮ ಬೆಳಗನ್ನು ತಾಜಾಗೊಳಿಸಿ. ಚಾರ್ ಧಾಮ್ ಯಾತ್ರೆ, ವೈಷ್ಣೋ ದೇವಿ ದೇವಾಲಯದಂತಹ ಭಾರತದಾದ್ಯಂತ ಇರುವ ವಿವಿಧ ದೇವಾಲಯಗಳ ಡಾಕ್ಯುಮೆಂಟರಿಗಳನ್ನು ಕೂಡ ನೀವು ನೋಡಬಹುದು ಹಾಗೂ ಸದ್ಗುರು ಅವರ ಹಾಸ್ಯ ಮತ್ತು ಮೌಲ್ಯಾಧಾರಿತ ಆಧ್ಯಾತ್ಮಿಕ ಪ್ರವಚನಗಳನ್ನು ಕೇಳಬಹುದು.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 270 0371

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

7 ದಿನಗಳ ನಂತರ ದಿನಕ್ಕೆ ₹1.43* ಅನ್ವಯವಾಗುತ್ತದೆ

ಮೇಲಕ್ಕೆ ಸ್ಕ್ರೋಲ್ ಮಾಡಿ