ಡಿಶ್ ಟಿವಿ ಕಿಚನ್ ಮತ್ತು ಅಡುಗೆಯ ಚಾನಲ್‌ಗಳೊಂದಿಗೆ ರುಚಿಯಾದ ಭಕ್ಷ್ಯಗಳನ್ನು ಮಾಡುವುದನ್ನು ತಿಳಿಯಿರಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
cooking active cooking active
cooking active

ಈಗ ಆರ್ಡರ್ ಮಾಡಿ

  • ಚಾನೆಲ್ ಹೆಸರು:

  • ಪ್ಯಾಕ್ ಬೆಲೆ:

    1.5*ಪ್ರತಿ ದಿನ

    Cooking Active Active At just Rs. 1 for first 5 days .Thereafter the original price Rs.45.000 + 18 % GST = Rs. 53 per Month will be charged.
  • ವಿಕಿ ರತ್ನಾನಿಯಂತಹ ಸೆಲೆಬ್ರಿಟಿ ಶೆಫ್‌ಗಳಿಂದ ರೆಸಿಪಿಗಳನ್ನು ಕಲಿಯಿರಿ
  • ತ್ವರಿತ ಮತ್ತು ಸುಲಭ ಅಡುಗೆಗಳು
  • ಜಾಹೀರಾತು ಮುಕ್ತ ಸೇವೆ

ನಾವೆಲ್ಲ ಆಹಾರ ಪ್ರೇಮಿಗಳಾದರೂ, ಅಡುಗೆ ಮಾಡುವ ವಿಷಯಕ್ಕೆ ಬಂದಾಗ ನಾವು ಆಲಸಿಗಳಾಗುತ್ತೇವೆ. ಆದರೆ ವಿಕಿ ರತ್ನಾನಿಯಂಥ ಪ್ರಸಿದ್ಧ ಶೆಫ್‌ಗಳ ಅತ್ಯುತ್ತಮ ರೆಸಿಪಿಗಳನ್ನು ಬಿತ್ತರಿಸುವ ಕುಕಿಂಗ್ ಆ್ಯಕ್ಟಿವ್, ಸ್ವಾದಿಷ್ಟ ತಿನಿಸುಗಳು ಮತ್ತು ಸಿಹಿ ತಿನಿಸುಗಳನ್ನು ಪ್ರಯತ್ನಿಸಲು ನಿಮ್ಮನ್ನು ಉತ್ತೇಜಿಸುತ್ತದೆ. ಇದು ಆಯುರ್ವೇದ, ಪೋಷಣೆ ಮತ್ತು ಔಷಧೀಯ ಆಹಾರಗಳಿಗೆ ಕೂಡ ಮನೆಯಾಗಿದೆ. ಚಾನೆಲ್‌ನ ಧ್ಯೇಯ ಆಹಾರದೊಂದಿಗೆ ಆರೋಗ್ಯ ಮತ್ತು ಸಂತೋಷ ಎಂಬುದಾಗಿದ್ದರೂ, ಕೆಲವು ವಿಶಿಷ್ಟ ವಿಷಯಗಳನ್ನು ಕೂಡಾ ನಿಮಗಾಗಿ ನೀಡಲಾಗುತ್ತಿದೆ. ಉದಾಹರಣೆಗೆ: ವಿಶ್ವಾದ್ಯಂತದ ಉತ್ತಮ ಪಾಕವಿಧಾನಗಳನ್ನು ಭಾರತೀಯ ಸಾತ್ವಿಕ ಪಾಕ ವಿಧಾನದೊಂದಿಗೆ ಪ್ರತಿದಿನ ಬಿತ್ತರಿಸುವ ಸೋಲ್ ಕಿಚನ್ ರೀತಿಯ ಕಾರ್ಯಕ್ರಮಗಳು.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 270 0283

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

ಮೇಲಕ್ಕೆ ಸ್ಕ್ರೋಲ್ ಮಾಡಿ