ಡಿಶ್ ಟಿವಿಯ ಎವರ್‌ಗ್ರೀನ್ ಕ್ಲಾಸಿಕ್ ಆ್ಯಕ್ಟಿವ್ ಸೇವೆಯೊಂದಿಗೆ 50 ರ, 60ರ & 70 ರ ಕ್ಲಾಸಿಕ್ ಹಿಟ್‌ಗಳನ್ನು ವೀಕ್ಷಿಸಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
Evergreen active Evergreen active
Evergreen active Evergreen active

ಈಗ ಆರ್ಡರ್ ಮಾಡಿ

  • ಚಾನೆಲ್ ಹೆಸರು:

  • ಪ್ಯಾಕ್ ಬೆಲೆ:

    1.5*ಪ್ರತಿ ದಿನ

    Evergreen Classics Active At just Rs. 1 for first 5 days .Thereafter the original price Rs.45.000 + 18 % GST = Rs. 53 per Month will be charged.

ಬಾಲಿವುಡ್ ಸುವರ್ಣ ಯುಗವನ್ನು ಆಚರಿಸಿ

  • ಕ್ಲಾಸಿಕ್ ಹಿಂದಿ ಚಲನಚಿತ್ರಗಳು 50's - 60's - 70's
  • ಹೆಸರಾಂತ ಕಲಾವಿದರ ಮಧುರ ಹಾಡುಗಳು
  • ವಿಶೇಷ ಚಾಟ್ ಶೋ ಮತ್ತು ಮಾಹಿತಿ
  • 24X7 ಜಾಹೀರಾತು ಮುಕ್ತ ಸೇವೆ

ಓಲ್ಡ್ ಈಸ್ ಗೋಲ್ಡ್ ಎನ್ನುತ್ತಾರೆ. ಈ ಟೈಮ್‌ಲೆಸ್ ಕ್ಲಾಸಿಕ್‌ಗಳ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಆ ದಿನಗಳನ್ನು ಮತ್ತೊಮ್ಮೆ ಜೀವಿಸಿ.
ಎವರ್‌ಗ್ರೀನ್ ಕ್ಲಾಸಿಕ್ ಆ್ಯಕ್ಟಿವ್ ಭಾರತೀಯ ಚಿತ್ರಮಂದಿರದ 24-ಗಂಟೆಗಳ ಜಾಹೀರಾತು ಮುಕ್ತ ಕ್ಲಾಸಿಕ್ ವಿಂಟೇಜ್ ಕಂಟೆಂಟನ್ನು ಒದಗಿಸುತ್ತದೆ, ಅದು ವರ್ಷಗಳವರೆಗೆ ಲಕ್ಷಾಂತರ ಹೃದಯಗಳನ್ನು ಗೆದ್ದ ಚಲನಚಿತ್ರಗಳು ಮತ್ತು ಹಾಡುಗಳನ್ನು ಒಳಗೊಂಡಿದೆ. ಆದ್ದರಿಂದ, ಈ ಚಾನೆಲ್ಲಿಗೆ ಬದಲಾಯಿಸಿ ಮತ್ತು 70+ ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಮತ್ತು ಹಾಡುಗಳೊಂದಿಗೆ ನಿಮ್ಮ ವಾರಾಂತ್ಯವನ್ನು ಸದಾ ಹಸಿರಾಗಿರಿಸಿ!

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 270 0282

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

7 ದಿನಗಳ ನಂತರ ದಿನಕ್ಕೆ ₹1.43* ಅನ್ವಯವಾಗುತ್ತದೆ

ಮೇಲಕ್ಕೆ ಸ್ಕ್ರೋಲ್ ಮಾಡಿ