ಡಿಶ್ ಟಿವಿ ಮಕ್ಕಳಿಗಾಗಿ ವಿಶೇಷ ಕಿಡ್ಸ್ ಟಿವಿ ಸಕ್ರಿಯ ಸೇವಾ ಪ್ಯಾಕ್ಗಳನ್ನು ಒದಗಿಸುತ್ತದೆ!
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
kids active kids active
kids active

ಈಗ ಆರ್ಡರ್ ಮಾಡಿ

  • ಚಾನೆಲ್ ಹೆಸರು:

    6-12 ವರ್ಷ ವಯಸ್ಸಿನವರಿಗಾಗಿ
    2-6 ವರ್ಷ ವಯಸ್ಸಿನವರಿಗಾಗಿ
  • ಪ್ಯಾಕ್ ಬೆಲೆ:

    1.57*ಪ್ರತಿ ದಿನ

  • ಬಬ್ಲು ಡಬ್ಲು: ಹೋಮ್‌ವಾರ್ಡ್ ಜರ್ನಿ
  • ಬಬ್ಲು ಡಬ್ಲು: ಕ್ಲಬ್ ಸೀಸನ್ 1 ಸೀಸನ್ ಪ್ರೀಮಿಯರ್
  • ಬ್ಯಾಕ್ ಟು ಬ್ಯಾಕ್ ಏಳು ಸೀಸನ್‌‌ಗಳು

ಕಾರ್ಟೂನ್‌ಗಳು ಮತ್ತು ರೈಮ್‌ಗಳು ನಿಮ್ಮ ಮಕ್ಕಳಿಗೆ ಮನರಂಜನೆಯ ಮೂಲಕ ನೀತಿ ಪಾಠಗಳನ್ನು ಕಲಿಸುವ ಉತ್ತಮ ಮಾರ್ಗವಾಗಿದೆ. ಕಿಡ್ಸ್ ಆ್ಯಕ್ಟಿವ್ ಟೂನ್‌ನಲ್ಲಿ ತೋರಿಸಲಾದ ಅನಿಮೇಟೆಡ್ ಸರಣಿಗಳು ಮತ್ತು ಕಿಡ್ಸ್ ಆ್ಯಕ್ಟಿವ್ ರೈಮ್ಸ್‌ನಲ್ಲಿ 30 ಹೊಚ್ಚ ಹೊಸ ರೈಮ್ಸ್‌ಗಳೊಂದಿಗೆ ಕಿಡ್ಸ್ ಆ್ಯಕ್ಟಿವ್ ಸೇವೆಯು ನಿಮ್ಮ ಮಗುವಿಗೆ ಸಂತಸ ಮತ್ತು ಉತ್ತೇಜನ ನೀಡುವ ಅತ್ಯುತ್ತಮ ಪ್ರಶಸ್ತಿ ವಿಜೇತ ಅಂತರರಾಷ್ಟ್ರೀಯ ಶೋಗಳು ಮತ್ತು ರೈಮ್‌ಗಳನ್ನು ಒದಗಿಸುತ್ತದೆ. ನಿಮ್ಮ ಮಗುವಿಗೆ ಕೆಲವು ರೋಚಕ ಬೆಡ್‌ಟೈಮ್ ಕಥೆಗಳನ್ನು ಓದಲು ಮತ್ತು 200 ಕ್ಕಿಂತ ಹೆಚ್ಚು ರೈಮ್ಸ್‌ ಕಲಿಸಲು ಈ ಚಾನೆಲ್ ನೋಡಿ, ಯಾವುದೇ ಜಾಹೀರಾತುಗಳು ಇರುವುದಿಲ್ಲ.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 532 0001

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

7 ದಿನಗಳ ನಂತರ ದಿನಕ್ಕೆ ₹1.43* ಅನ್ವಯವಾಗುತ್ತದೆ

ಮೇಲಕ್ಕೆ ಸ್ಕ್ರೋಲ್ ಮಾಡಿ