ಸೆಟ್ ಟಾಪ್ ಬಾಕ್ಸ್ ರೆಕಾರ್ಡಿಂಗ್ ಫೀಚರ್ -ಎಲ್ಲಾ ಇತ್ತೀಚಿನ ಎಪಿಸೋಡ್‌ಗಳನ್ನು ರೆಕಾರ್ಡ್ ಮಾಡಿ ಮತ್ತು ನಂತರ ನೋಡಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
UNLIMITED RECORDING AND VIEWING

ಮತ್ತೆಂದೂ ತಪ್ಪಿಸಿಕೊಳ್ಳದಿರಿ

ಈಗರೆಕಾರ್ಡ್ ಮಾಡಿ ಹಾಗೂ ಶೋಗಳನ್ನು
ಮನಸಾರೆ ವೀಕ್ಷಿಸಿ

ರೆಕಾರ್ಡ್ ಎಲ್ಲವೂ

ಯಾವುದೇ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲು ಮತ್ತು ಅನುಕೂಲಕರ ಸಮಯದಲ್ಲಿ ಅದನ್ನು ನೋಡಲು ನಿಮ್ಮ ಡಿಶ್ ಟಿವಿ ಸೆಟ್ ಟಾಪ್ ಬಾಕ್ಸಿನ ರೆಕಾರ್ಡಿಂಗ್ ಫೀಚರನ್ನು ಸಕ್ರಿಯಗೊಳಿಸಿ. ನೀವು ಮನೆಗೆ ಬಂದಾಗ, ನಿಮ್ಮ ನೆಚ್ಚಿನ ಕಾರ್ಯಕ್ರಮದ ಇತ್ತೀಚಿನ ಸಂಚಿಕೆ ಅಥವಾ ನೀವು ನೋಡಬೇಕೆಂದುಕೊಂಡಿದ್ದ ಪಂದ್ಯವು ನಿಮಗಾಗಿ ಕಾಯುತ್ತಿದೆ ಎಂದು ನಾವು ಖಚಿತಪಡಿಸುತ್ತೇವೆ.

ವೆಬ್‌ಸೈಟ್‌ನಿಂದ
ರೆಕಾರ್ಡ್ ಮಾಡಿ
ಇಲ್ಲಿ ಕ್ಲಿಕ್ ಮಾಡಿ

ಈಗ ಅಪರಿಮಿತ ರೆಕಾರ್ಡಿಂಗ್ ಮತ್ತು ವೀಕ್ಷಣೆ

ಕೇವಲ ಒಂದೇ ಕ್ಲಿಕ್ ದೂರವಿದೆ

ವಿಶೇಷ 1 ತಿಂಗಳು

ಆಫರ್ @ Rs.25*

ನೀವು ಕೊಡಬಹುದು ಮಿಸ್ಡ್ ಕಾಲ್ ನೋಡಿ 18003157675 ನೋಂದಾಯಿತ ಮೊಬೈಲ್ ನಂಬರಿನಿಂದ , ಅಥವಾ ಸಬ್‍ಸ್ಕ್ರೈಬ್ ಮಾಡಲು ನಮ್ಮ ಕಾಲ್ ಸೆಂಟರಿಗೆ ಕರೆ ಮಾಡಬಹುದು

*18% ಜಿಎಸ್‌ಟಿ ಹೆಚ್ಚುವರಿ. ಬೆಲೆ ಹತ್ತಿರದ ದಶಮಾಂಶಕ್ಕೆ ಹತ್ತಿರವಾಗಿದೆ.

ಡಿಶ್ ಟಿವಿ ಕಾರ್ಯಕ್ರಮದ ರೆಕಾರ್ಡಿಂಗ್ ಸೇವೆಯೊಂದಿಗೆ ನಿಮ್ಮ ಎಲ್ಲಾ ಮೆಚ್ಚಿನ ಕಾರ್ಯಕ್ರಮಗಳು ಮತ್ತು ಇತ್ತೀಚಿನ ಎಪಿಸೋಡ್‌ಗಳನ್ನು ಈಗ ರೆಕಾರ್ಡ್ ಮಾಡಿ. ಇದು ಇಡೀ ಫುಟ್ಬಾಲ್ ಪಂದ್ಯ ಅಥವಾ ನಿಮ್ಮ ಮೆಚ್ಚಿನ ಇಂಗ್ಲಿಷ್ ಸಿಟ್‌ಕಾಂನ ಇತ್ತೀಚಿನ ಎಪಿಸೋಡ್ ಆಗಿರಬಹುದು, ನಿಮ್ಮ ಡಿಶ್ ಟಿವಿ ಸೆಟ್-ಟಾಪ್ ಬಾಕ್ಸಿನ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಬಳಸಿ ನೀವು ಬಯಸುವ ಏನನ್ನಾದರೂ ಯಾವುದನ್ನಾದರೂ ಯಾವಾಗ ಬೇಕಾದರೂ ರೆಕಾರ್ಡ್ ಮಾಡಬಹುದು.

ಅನಿಯಮಿತ ರೆಕಾರ್ಡಿಂಗ್: DishNXT STB (ಮಾಡೆಲ್ D-7000 HD) ಯೊಂದಿಗೆ, ನೀವು ಬಾಹ್ಯ ಯುಎಸ್‌ಬಿ ಡಿವೈಸನ್ನು ಪ್ಲಗ್ ಮಾಡಬಹುದು ಮತ್ತು ಒಂದು ಬಾರಿಗೆ 2 ಟಿಬಿವರೆಗಿನ ಮಾಹಿತಿಯನ್ನು ರೆಕಾರ್ಡ್ ಮಾಡಬಹುದು.

ಸ್ಟಾಂಡ್‌ಬೈ ರೆಕಾರ್ಡಿಂಗ್: ನಿಮ್ಮ ಟಿವಿ ಸೆಟ್, ಸ್ವಿಚ್ ಆಫ್ ಆಗಿದ್ದರೂ ಸಹ ನಡೆಯುತ್ತಿರುವ ಪ್ರೋಗ್ರಾಂ ಅನ್ನು ಸುಲಭವಾಗಿ ರೆಕಾರ್ಡ್ ಮಾಡಿ.

ಈವೆಂಟ್-ಬೇಸ್ಡ್ ರೆಕಾರ್ಡಿಂಗ್: ನಿಮ್ಮ ಮೆಚ್ಚಿನ ಕಾರ್ಯಕ್ರಮದ ಇತ್ತೀಚಿನ ಎಪಿಸೋಡ್ ಟಿವಿಯಲ್ಲಿ ಪ್ರಸಾರವಾಗುವಾಗ ಅದನ್ನು ರೆಕಾರ್ಡ್ ಮಾಡುವಂತೆ ನಿಮ್ಮ ಸೆಟ್-ಟಾಪ್ ಬಾಕ್ಸನ್ನು ಪ್ರೊಗ್ರಾಮ್ ಮಾಡಿ ಮತ್ತು ಅದನ್ನು ನಂತರ ವೀಕ್ಷಿಸಿ.

ಮೇಲಕ್ಕೆ ಸ್ಕ್ರೋಲ್ ಮಾಡಿ