ಡಿಟಿಎಚ್ ವಿಳಾಸ ಬದಲಾವಣೆ ಸೇವೆ |ಸೆಟ್ ಟಾಪ್ ಬಾಕ್ಸ್ ಕನೆಕ್ಷನನ್ನು ಸ್ಥಳಾಂತರಿಸುವುದು- ಡಿಶ್ ಟಿವಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್

ಮನೆ ಶಿಫ್ಟ್ ಮಾಡಿದಾಗ

»
ನಿಮ್ಮ ಮನೆಯನ್ನು ಬದಲಾಯಿಸುತ್ತಿದ್ದೀರ? ನಿಮ್ಮ ಡಿಶ್ ಟಿವಿಯನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು bit.ly/3wfXfRo ಮೇಲೆ ಕ್ಲಿಕ್ ಮಾಡಿ.
  • ಶಿಫ್ಟ್ ಮಾಡಲು ಯೋಜಿಸಿದ್ದೀರಾ? ನಿಮ್ಮ ಮನೆಯನ್ನು ಶಿಫ್ಟ್ ಮಾಡಲು ಯೋಜಿಸಿದ್ದೀರಾ? ನಿಮ್ಮ ಡಿಶ್ ಟಿವಿ ಕನೆಕ್ಷನನ್ನು ಬದಲಾಯಿಸಲು ಡಿಶ್ ಟಿವಿ ತಂತ್ರಜ್ಞರು ನಿಮಗೆ ಸಹಾಯ ಮಾಡುತ್ತಾರೆ. ಕೇವಲ ಈ ಸರಳ ಹಂತಗಳನ್ನು ಅನುಸರಿಸಿ:
  • ನೀವು ಬದಲಾಯಿಸುವ ಮೊದಲು: ನಿಮ್ಮ ಹತ್ತಿರದ ಡಿಶ್ ಕೇರ್ ಸೆಂಟರ್ / ಡೀಲರನ್ನು ಸಂಪರ್ಕಿಸಿ ಅಥವಾ ಸಹಾಯಕ್ಕಾಗಿ ನಮಗೆ ಕರೆ ಮಾಡಿ. ತರಬೇತಿ ಪಡೆದ ಒಬ್ಬ ಇನ್ಸ್ಟಾಲರ್ ನಿಮಗೆ ಡಿಶ್ ಮತ್ತು ಸಿಸ್ಟಮನ್ನು ಅನ್ಇನ್ಸ್ಟಾಲ್ ಮಾಡಲು ಸಹಾಯ ಮಾಡುತ್ತಾರೆ.
  • ನಿಮ್ಮ ವಿಸಿಗೆ ಹಾನಿಯಾಗುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಡಿಶ್, ಡಿಜಿ ಬಾಕ್ಸ್, ವೀವಿಂಗ್ ಕಾರ್ಡ್ (ವಿಸಿ) ಮತ್ತು ಮಾಲೀಕರ ಕೈಪಿಡಿಯನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿ ಪ್ಯಾಕ್ ಮಾಡಿ ಮತ್ತು ಇವುಗಳನ್ನು ನಿಮ್ಮೊಂದಿಗೆ ನಿಮ್ಮ ಹೊಸ ಮನೆಗೆ ಕೊಂಡೊಯ್ಯಿರಿ.
  • ನಿಮ್ಮ ಹೊಸ ಮನೆಗೆ ಬದಲಾದ ನಂತರ ನಿಮ್ಮ ಹತ್ತಿರದ ಡಿಶ್ ಕೇರ್ ಸೆಂಟರ್/ ಡೀಲರನ್ನು ಸಂಪರ್ಕಿಸಿ ಮತ್ತು ಅವರು ಇದನ್ನು ಕಡಿಮೆ ಶುಲ್ಕದಲ್ಲಿ ಇನ್ಸ್ಟಾಲ್ ಮಾಡುತ್ತಾರೆ. ನಿಮ್ಮ ಹತ್ತಿರದ ಡೀಲರ್ ಬಗ್ಗೆ ತಿಳಿಯಲು dishtv dealer <PINCODE> ಎಂದು 57575 ನಂಬರಿಗೆ ಎಸ್ಎಂಎಸ್ ಮಾಡಿ. <n2> ನಂಬರಿಗೆ ಕರೆ ಮಾಡಿ ಮತ್ತು ನಾವು ನಿಮ್ಮಲ್ಲಿಗೆ ಡಿಶ್‌ಟಿವಿ ಇನ್ಸ್ಟಾಲೇಶನ್ ಎಂಜಿನಿಯರನ್ನು ಕಳುಹಿಸುತ್ತೇವೆ.
ಮೇಲಕ್ಕೆ ಸ್ಕ್ರೋಲ್ ಮಾಡಿ