ಟಾಪರ್ ಟಿವಿ ನೆಟ್ವರ್ಕ್ ಈಗ ಡಿಶ್ ಟಿವಿಯಲ್ಲಿ ಲಭ್ಯ:
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
topper active topper active
topper active

ಈಗ ಆರ್ಡರ್ ಮಾಡಿ

  • ಚಾನೆಲ್ ಹೆಸರು:

  • ಪ್ಯಾಕ್ ಬೆಲೆ:

    2.04*ಪ್ರತಿ ದಿನ

ಟಾಪರ್ ಸಹಾಯದಿಂದ ಪರೀಕ್ಷೆಗೆ ಸಿದ್ಧರಾಗಿ

  • I-XII, ಐಐಟಿ, ಎನ್ಇಇಟಿ, ಜೆಇಇ ಮತ್ತು ಇನ್ನಷ್ಟು ಕ್ಲಾಸ್‌ಗಳಿಗೆ ಲಭ್ಯ
  • ಐಐಟಿ & ಐವಿವೈ ಲೀಗಿನ ಅಲುಮ್ನಿ ಸಿಬ್ಬಂದಿಯಾಗಿರುತ್ತಾರೆ
  • 6 ರಿಂದ 8 ನೇ ತರಗತಿಗಳಿಗೆ ಹಿಂದಿಯಲ್ಲಿ ಲಭ್ಯವಿದೆ

ಇಂದೇ ಟಾಪರ್ ಟಿವಿಗೆ ಬದಲಾಯಿಸುವ ಮೂಲಕ ನಿಮ್ಮ ಮಗುವಿಗೆ ತನ್ನ ಗುರಿಗಳನ್ನು ಸಾಧಿಸಲು ಸಹಾಯ ಮಾಡಿ! ಇದು ಎಲ್ಲಾ ಬೋರ್ಡ್‌ಗಳ ಕೆ12 ವಿದ್ಯಾರ್ಥಿಗಳಿಗೆ, ಗುಣಮಟ್ಟದ ಶಿಕ್ಷಣದೊಂದಿಗೆ ಮತ್ತು ಪರಿಕಲ್ಪನೆ ಮತ್ತು ಅಪ್ಲಿಕೇಶನ್ ವಿಡಿಯೋಗಳೊಂದಿಗೆ ಉತ್ತಮ ಅಂಕ ಗಳಿಸಲು ಸಹಾಯ ಮಾಡುವ ಭಾರತದ ಏಕೈಕ ಶೈಕ್ಷಣಿಕ ಚಾನೆಲ್ ಆಗಿದೆ. ನಾವು ಐಐಟಿ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ, ಅಂದರೆ ಜೆಇಇ ಮೇನ್ ಮತ್ತು ಅಡ್ವಾನ್ಸ್ ಮತ್ತು ನೀಟ್ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತೇವೆ. ಇದನ್ನು ಐವಿವೈ ಲೀಗ್ ಸ್ಕೂಲ್ ಮತ್ತು ಐಐಟಿಯ ಹಳೆಯ ವಿದ್ಯಾರ್ಥಿಗಳು ರಚಿಸಿದ್ದಾರೆ. ನಮ್ಮ ಶೋಗಳು - K12 ಗೆ ವಿಜ್ಞಾನ ಮತ್ತು ಗಣಿತ, 4 ನೇ ತರಗತಿಯ ಜೂನಿಯರ್‌ಗಳಿಗೆ ಎಲ್ಲಾ ವಿಷಯಗಳು, 9th-10th- 12 ನೇ ತರಗತಿಯವರೆಗೆ ಪರೀಕ್ಷಾ ವಿಶೇಷ ಮತ್ತು ಜೆಇಇ ಮತ್ತು ನೀಟ್‌ಗಾಗಿ ಕೆಲವು ವಿವರಣಾತ್ಮಕ ವಿಡಿಯೋಗಳು, ಕೆರಿಯರ್ ಕೌನ್ಸೆಲಿಂಗ್, ಸಮ್ಮರ್ ಫನ್ ವಿಡಿಯೋಗಳು ಮತ್ತು 7 ರಿಂದ 10 ನೇ ತರಗತಿವರೆಗಿನ ಕೆಲವು ಪ್ರಮುಖ ವಿಷಯಗಳನ್ನು ಒಳಗೊಂಡಿವೆ.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 315 7028

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

ಮೇಲಕ್ಕೆ ಸ್ಕ್ರೋಲ್ ಮಾಡಿ