ಥ್ರಿಲ್ಲರ್ ಆ್ಯಕ್ಟಿವ್ ಸೇವೆಗಳಲ್ಲಿ ಉತ್ತಮ ಥ್ರಿಲ್ಲರ್ ಚಲನಚಿತ್ರಗಳು
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
Thriller active Thriller active
Thriller active Thriller active

ಈಗ ಆರ್ಡರ್ ಮಾಡಿ

  • ಚಾನೆಲ್ ಹೆಸರು:

  • ಪ್ಯಾಕ್ ಬೆಲೆ:

    1.57*ಪ್ರತಿ ದಿನ

  • ಜನಪ್ರಿಯ ಹಾರರ್, ಥ್ರಿಲ್ಲರ್ ಶೋಗಳು ಮತ್ತು ಚಲನಚಿತ್ರಗಳು
  • ಪ್ರತಿ ಶನಿವಾರ ಮತ್ತು ಭಾನುವಾರ ಹೊಸ ಚಲನಚಿತ್ರ
  • ಜಾಹೀರಾತು ಮುಕ್ತ ಸೇವೆ

ಕ್ರೈಮ್, ಥ್ರಿಲ್ಲರ್ ಮತ್ತು ಹಾರರ್‌ನಂತಹ ವಿಭಾಗಗಳ ಅತ್ಯುತ್ತಮ ಸಿನಿಮಾಗಳನ್ನು ನೋಡುತ್ತಾ ರೋಮಾಂಚನ ಅನುಭವಿಸಿ.
ಥ್ರಿಲ್ಲರ್ ಆ್ಯಕ್ಟಿವ್ ಮೈ ನವಿರೇಳಿಸುವ ಮನರಂಜನೆಯ ವ್ಯಾಪಕ ಶ್ರೇಣಿಯನ್ನು ನಿಮಗಾಗಿ ತರುತ್ತದೆ. ಅದು ಟಿವಿ ಶೋಗಳು, ಸಿನಿಮಾಗಳು, ವೆಬ್ ಸಿರೀಸ್ ಮತ್ತು ಜನಪ್ರಿಯ ನಿಯತಕಾಲಿಕ ಮನೋಹರ್ ಕಹಾನಿಯಾದ ಕತೆಗಳನ್ನು ಆಧರಿಸಿದ ಮೂಲ ವಿಷಯವನ್ನು ಒಳಗೊಂಡಿದೆ. ಇಂದು ವೀಕ್ಷಕರ ನಡುವೆ ಬಿಸಿ ಚರ್ಚೆಯ ವಿಷಯಗಳಾಗಿರುವ ನಾಗಿನ್, ಆಹತ್, ಹಾಂಟೆಡ್ ನೈಟ್ಸ್, ಮುಂತಾದ ಕೆಲವು ಪ್ರಸಿದ್ಧ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಿ.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 315 7601

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

7 ದಿನಗಳ ನಂತರ ದಿನಕ್ಕೆ ₹1.43* ಅನ್ವಯವಾಗುತ್ತದೆ

ಮೇಲಕ್ಕೆ ಸ್ಕ್ರೋಲ್ ಮಾಡಿ