Desktop Image
Mobile Image
Full Width
true
ಪರಿಚಯ
ಡಿಶ್ ಟಿವಿ ಕೀ
- Samsung ಮತ್ತು ಡಿಶ್ ಟಿವಿ ನಡುವಿನ ಸಹಯೋಗ - ಟಿವಿ ಕೀ ಫ್ಯೂಚರಿಸ್ಟಿಕ್ ಟಿವಿ ವೀಕ್ಷಣೆ ಅನುಭವವಾಗಿದೆ
- ಈ ನವೀನ ಪರಿಹಾರವು ಸಾಂಪ್ರದಾಯಿಕ ಸೆಟ್-ಟಾಪ್ ಬಾಕ್ಸ್ ಅಗತ್ಯವಿಲ್ಲದೆ, ಡಿಶ್‌ಟಿವಿಯೊಂದಿಗೆ ನಿಮ್ಮ ದೈನಂದಿನ ಮನರಂಜನೆಯ ಡೋಸ್ ಪಡೆಯಲು ನಿಮಗೆ ಅನುಮತಿ ನೀಡುತ್ತದೆ.
- ನಿಮ್ಮ ಮೆಚ್ಚಿನ ಚಾನೆಲ್‌ಗಳು ಮತ್ತು ಶೋಗಳನ್ನು ಅಕ್ಸೆಸ್ ಮಾಡಲು ಸ್ಟ್ರೀಮ್‌ಲೈನ್ಡ್ ಮತ್ತು ದಕ್ಷ ಮಾರ್ಗವನ್ನು ಒದಗಿಸುವ ಸಂಪೂರ್ಣ ಸಂಯೋಜಿತ ಪರಿಹಾರ.
Enjoy Great
Benefits
ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 230+ ಟಿವಿ ಚಾನೆಲ್‌ಗಳು ಮತ್ತು 19 ಒಟಿಟಿ ಆ್ಯಪ್‌ಗಳಿಗೆ 1 ತಿಂಗಳ ಅಕ್ಸೆಸ್
ಉಚಿತ ಇನ್‌ಸ್ಟಾಲೇಶನ್ ಮತ್ತು ಆ್ಯಕ್ಟಿವೇಶನ್
48% ವರೆಗಿನ ರಿಯಾಯಿತಿಗಳಲ್ಲಿ ನಂತರದ ತಿಂಗಳಲ್ಲಿ ರಿಚಾರ್ಜ್ ಮಾಡಿ!
ನಿಮ್ಮ Samsung ಟಿವಿಯಲ್ಲಿ ನಿಮ್ಮ ಎಲ್ಲಾ ಮನರಂಜನೆಗೆ ತಡೆರಹಿತ ಬಳಕೆದಾರ ಇಂಟರ್ಫೇಸ್
ಏಕೆ ಆಯ್ಕೆ ಮಾಡಬೇಕು
ಡಿಶ್ ಟಿವಿ
ನಿಮ್ಮ SAMSUNG ಟಿವಿಗಾಗಿ
ಮನರಂಜನೆ
1 ತಿಂಗಳಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಟಿವಿ ಚಾನೆಲ್‌ಗಳು ಮತ್ತು ಒಟಿಟಿ ಆ್ಯಪ್‌ಗಳ ಆಲ್ ಇನ್ ಒನ್ ಪ್ಯಾಕ್‌ನೊಂದಿಗೆ ಅತ್ಯುತ್ತಮ ಮನರಂಜನೆಯನ್ನು ಪಡೆಯಿರಿ
ಕ್ಲಟರ್-ಫ್ರೀ ಅನುಭವ
ನಮ್ಮ ಸೆಟ್-ಟಾಪ್-ಬಾಕ್ಸ್ ಉಚಿತ ಪರಿಹಾರದೊಂದಿಗೆ ಕೇಬಲ್‌ಗಳು ಮತ್ತು ಹೆಚ್ಚುವರಿ ಸಾಧನಗಳ ತೊಂದರೆಗೆ ಗುಡ್‌ಬೈ ಹೇಳಿ.
ಸಿಂಗಲ್ ರಿಮೋಟ್
ಕೇವಲ ಒಂದು ರಿಮೋಟ್ ಮೂಲಕ ನಿಮ್ಮ ಟಿವಿ ಮತ್ತು ಡಿಟಿಎಚ್ ಸೇವೆಯನ್ನು ತಡೆರಹಿತವಾಗಿ ನಿಯಂತ್ರಿಸಿ
ವೆಚ್ಚ ಪರಿಣಾಮಕಾರಿ
ಹೆಚ್ಚಿನ ವೆಚ್ಚಗಳಿಲ್ಲದೆ ಉನ್ನತ-ಕ್ವಾಲಿಟಿಯ ಟಿವಿ ಅನುಭವವನ್ನು ಆನಂದಿಸಿ.
ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
ಡಿಶ್‌ಟಿವಿ Samsung ಟಿವಿ ಕೀಗೆ ಹೊಂದಾಣಿಕೆಯಾಗುವ Samsung ಸ್ಮಾರ್ಟ್ ಟಿವಿ ಮಾದರಿಗಳು ಯಾವುವು?
Samsung ಟಿವಿ ಕೀಯೊಂದಿಗೆ ಡಿಶ್‌ಟಿವಿ ಆಯ್ಕೆ ಮಾಡುವ ಪ್ರಯೋಜನಗಳು ಏನೇನು?
- No Set-Top Box Needed: Enjoy a clutter-free setup with the in-built TV key technology.
- Easy Setup: Choose DishTV directly from your TV
- Complimentary Service: Enjoy 30days of complimentary live TV channels as well as OTT apps with Dish TV subscription
- Live TV Channels and OTT apps with a single subscription: All your entertainment needs are covered with Dish TV’s plan.
Samsung ಟಿವಿ ಕೀಯೊಂದಿಗೆ ಡಿಶ್‌ಟಿವಿ ಆಫರ್ ಎಂದರೇನು?
When you purchase Samsung TV with the TV Key functionality, you receive 30 days subscription of DishTV’s DTH service + 16 OTT apps at no additional cost*. This offer lets you experience DishTV's wide range of channels and OTT Apps like Disney+ Hotstar, Sony LIV, ZEE5, Lionsgate Play and many more with VZY.
1-ತಿಂಗಳ ಕಾಂಪ್ಲಿಮೆಂಟರಿ ಡಿಶ್‌ಟಿವಿ ಸೇವೆಯನ್ನು ನಾನು ಹೇಗೆ ಆ್ಯಕ್ಟಿವೇಟ್ ಮಾಡಬಹುದು?
- 30 ದಿನಗಳ ಕಾಂಪ್ಲಿಮೆಂಟರಿ ಡಿಶ್‌ಟಿವಿ ಸೇವೆಯನ್ನು ಆ್ಯಕ್ಟಿವೇಟ್ ಮಾಡಲು ಮೇಲೆ ನೀಡಲಾದ "ನಿಮ್ಮ ವಿವರಗಳನ್ನು ಹಂಚಿಕೊಳ್ಳಿ" ವಿಭಾಗದಲ್ಲಿ ನಿಮ್ಮ ವಿವರಗಳನ್ನು ಸಲ್ಲಿಸಿ ಮತ್ತು ಈಗಲೇ ಕ್ಲೈಮ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಅಥವಾ 1800 315 7189 ಗೆ ಮಿಸ್ ಕಾಲ್ ನೀಡಿ. ನಿಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯದಲ್ಲಿ ನಿಮ್ಮ ಡಿಶ್‌ಟಿವಿ ಸೇವೆಯನ್ನು ಇನ್‌ಸ್ಟಾಲ್ ಮಾಡಲು ಮತ್ತು ಆ್ಯಕ್ಟಿವೇಟ್ ಮಾಡಲು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.
ಡಿಶ್‌ಟಿವಿ ಬಳಸಲು ನನ್ನ Samsung ಟಿವಿ ಕೀಯನ್ನು ನಾನು ಹೇಗೆ ಸೆಟಪ್ ಮಾಡಬಹುದು?
ಒಮ್ಮೆ ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಅಥವಾ ಮೇಲೆ ತಿಳಿಸಿದ ನಂಬರ್‌ಗೆ ಮಿಸ್ ಕಾಲ್ ನೀಡಿದ ನಂತರ, ನಮ್ಮ ಗ್ರಾಹಕ ಸಹಾಯ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ. ಅಗತ್ಯ ವಿವರಗಳನ್ನು ಪಡೆದ ನಂತರ ನಮ್ಮ ತಂತ್ರಜ್ಞರು ಇನ್‌ಸ್ಟಾಲೇಶನ್ ಮತ್ತು ಆ್ಯಕ್ಟಿವೇಶನ್‌ನಲ್ಲಿ ನಿಮಗೆ ಸಹಾಯ ಮಾಡಲು ಭೇಟಿ ನೀಡುತ್ತಾರೆ.
ಇನ್‌ಸ್ಟಾಲೇಶನ್ ಕಾಂಪ್ಲಿಮೆಂಟರಿ ಆಗಿದೆ ಮತ್ತು ಹೊರಾಂಗಣ ಆ್ಯಂಟೆನಾ ಅಗತ್ಯವಿದ್ದರೆ ಮಾತ್ರ, ಅದಕ್ಕಾಗಿ ₹500 ಶುಲ್ಕ ವಿಧಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
My DishTv ಸೇವೆಯಲ್ಲಿ ನಾನು ಸಮಸ್ಯೆಗಳನ್ನು ಎದುರಿಸಿದರೆ ಯಾವ ರೀತಿಯ ಬೆಂಬಲ ಲಭ್ಯವಿದೆ?
Samsung ಟಿವಿ ಅಥವಾ ವಾರಂಟಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು Samsung ಗ್ರಾಹಕ ಸಹಾಯ ಕೇಂದ್ರವನ್ನು ಸಂಪರ್ಕಿಸಿ. ಯಾವುದೇ ಡಿಶ್‌ಟಿವಿ ಸೇವೆ ಸಂಬಂಧಿತ ಪ್ರಶ್ನೆಗಳಿಗೆ, 95017 95017 ರಲ್ಲಿ ಡಿಶ್‌ಟಿವಿ ಗ್ರಾಹಕ ಸಹಾಯ ಕೇಂದ್ರವನ್ನು ಸಂಪರ್ಕಿಸಿ
VZY ನಲ್ಲಿ ಒಟಿಟಿ ಆ್ಯಪ್‌ಗಳನ್ನು ನಾನು ಹೇಗೆ ಅಕ್ಸೆಸ್ ಮಾಡಬಹುದು?
VZY is Dish TV’s OTT aggregation platform that gives you access to multiple OTT apps with a single subscription. Upon successful activation of your Dish TV connection, you can log in to the VZY or website with your Dish TV Registered Mobile Number and start enjoying the content from OTT apps like Disney+ Hotstar, Sony LIV, ZEE5 and many more.