dish
dish next dish next
dish next
*25 ಎನ್‌ಸಿಎಫ್ ಲೆಕ್ಕ ಹಾಕುವಾಗ ಕಡ್ಡಾಯ ಡಿಡಿ ಚಾನೆಲ್‌ಗಳು ಒಳಗೊಂಡಿರುತ್ತವೆ
dish dish next

ಡಿಶ್ ಟಿವಿಯೇ ಏಕೆ?

ಡಿಶ್‌ಟಿವಿಯು ಕೇವಲ ಒಂದು ಕನೆಕ್ಷನ್ ಆಗದೇ, ನಿಮ್ಮ ಟಿವಿ ನೋಡುವ ಬಗೆಯನ್ನೇ ಬದಲಾಯಿಸುತ್ತಿದೆ. ನಮ್ಮ ಗ್ರಾಹಕರು ನಮ್ಮನ್ನು ಏಕೆ ಪ್ರೀತಿಸುತ್ತಾರೆ ಎಂಬುದನ್ನು ನೀವೇ ನೋಡಿ.

Largest DTH Provider

ಅತಿದೊಡ್ಡ ಡಿಟಿಎಚ್ ಪ್ರೊವೈಡರ್

10 ಕೋಟಿಗೂ ಹೆಚ್ಚು ಸಂತೃಪ್ತ ವೀಕ್ಷಕರಿರುವ
ಅತಿದೊಡ್ಡ ಡಿಟಿಎಚ್ ಪ್ರೊವೈಡರ್

24hrs Customer Care

24x7 ಕಸ್ಟಮರ್ ಕೇರ್

ಭಾರತದಾದ್ಯಂತ ಹರಡಿದ ಸೇವಾ ನೆಟ್ವರ್ಕ್,
24x7 ಗ್ರಾಹಕ ಸೇವೆ

Recording

ರೆಕಾರ್ಡಿಂಗ್

ನಿಮ್ಮ ಸೆಟ್ ಟಾಪ್ ಬಾಕ್ಸಿನಲ್ಲಿ
ಇನ್-ಬಿಲ್ಟ್ ರೆಕಾರ್ಡಿಂಗ್ ಫೀಚರ್.**

5X HD Quality Picture

5x ಚಿತ್ರ ಸ್ಪಷ್ಟತೆ

ಡಿಜಿಟಲ್ ಚಿತ್ರ & ಧ್ವನಿಯ ಗುಣಮಟ್ಟ. ಹೈ ಡೆಫಿನಿಷನ್ ಮತ್ತು
5 ಪಟ್ಟು ಚಿತ್ರ ಸ್ಪಷ್ಟತೆ

Instant Recharge

ಸುಲಭ ರೀಚಾರ್ಜ್ ಆಯ್ಕೆಗಳು

ನಮ್ಮ ಆ್ಯಪ್, ವೆಬ್ಸೈಟ್, ವಾಲೆಟ್, ಡೀಲರ್ ಮತ್ತು ಹಲವು ಆಯ್ಕೆಗಳ ಮೂಲಕ ನಿಮ್ಮ ಡಿಶ್ ಟಿವಿಯನ್ನು ರೀಚಾರ್ಜ್ ಮಾಡಿ

dishtv DishNXT HD
dishtv DishNXT
dishtv ಯುನಿವರ್ಸಲ್ ರಿಮೋಟ್
dishtv ಡಿಶ್ ಆನ್ ವೀಲ್ಸ್

ನಮ್ಮ ಉತ್ಪನ್ನಗಳು

dishhd

DishNXT HD

5 ಪಟ್ಟು ಉತ್ತಮ ಚಿತ್ರದ ಗುಣಮಟ್ಟ, ಅಸಾಧಾರಣ ಸ್ಪಷ್ಟತೆ ಮತ್ತು ಅತ್ಯಂತ ಸ್ಪಷ್ಟವಾದ ಧ್ವನಿಯೊಂದಿಗೆ ನಿಮ್ಮ ನೆಚ್ಚಿನ ಮನರಂಜನೆಯನ್ನು ಆನಂದಿಸಿ

 • 5 ಪಟ್ಟು ಉತ್ತಮ
  ಚಿತ್ರ ಸ್ಪಷ್ಟತೆ
 • 5.1 ಸರೌಂಡ್
  ಸೌಂಡ್
 • HD
  ಚಾನೆಲ್‍ಗಳು
 • ಸುಧಾರಿತ
  ರಿಮೋಟ್
ಇನ್ನಷ್ಟು ತಿಳಿಯಿರಿ ಆನ್ಲೈನಿನಲ್ಲಿ ಬುಕ್ ಮಾಡಿ
dishsd

DishNXT

ಡಿಜಿಟಲ್ ಚಿತ್ರ ಗುಣಮಟ್ಟ ಮತ್ತು ಸ್ಟೀರಿಯೋಫೋನಿಕ್ ಸೌಂಡಿನಿಂದಾಗಿ, ಡಿಜಿಟಲ್ ಸೆಟ್-ಟಾಪ್-ಬಾಕ್ಸ್ ನಿಜವಾಗಲೂ ಒಂದು ಉತ್ತಮ ಆಯ್ಕೆ

 • ಬಹುಭಾಷಾ
  ಬೆಂಬಲ
 • ಡಿಜಿಟಲ್ ಚಿತ್ರ
  ಗುಣಮಟ್ಟ
 • ಸ್ಟೀರಿಯೋಫೋನಿಕ್
  ಸೌಂಡ್
 • ರಿಮೈಂಡರ್
  ಸೇರ್ಪಡೆ
 • ಮೆಚ್ಚಿನ ಚಾನೆಲ್‌ಗಳ
  ಸೇರ್ಪಡೆ
 • ತ್ವರಿತ
  ನ್ಯಾವಿಗೇಶನ್
ಇನ್ನಷ್ಟು ತಿಳಿಯಿರಿ ಆನ್ಲೈನಿನಲ್ಲಿ ಬುಕ್ ಮಾಡಿ

ಯುನಿವರ್ಸಲ್ ರಿಮೋಟ್

Get a Universal Remote with HD# set top boxes. One Remote to control your set top box and TV's of all leading brands. Hassle-free, Versatile, Convenient & Affordable at just 250

 • ನಿಮ್ಮ ಟಿವಿ ಮತ್ತು ಸೆಟ್-ಟಾಪ್-ಬಾಕ್ಸನ್ನು ನಿರ್ವಹಿಸಲು
  ಒಂದೇ ರಿಮೋಟ್
 • ಇದೇ ರಿಮೋಟ್ ಎಲ್ಲಾ ಬ್ರ್ಯಾಂಡ್‌ಗಳ ಟಿವಿಗಳ ಜೊತೆಗೆ
  ಕೆಲಸ ಮಾಡುತ್ತದೆ
 • ನುಣುಪಾಗಿದೆ, ಮ್ಯಾಟ್ ಫಿನಿಶ್
  ಹೊಂದಿದೆ
 • 2 AA ಬ್ಯಾಟರಿಗಳೊಂದಿಗೆ
  ಕೆಲಸ ಮಾಡುತ್ತದೆ

#ಷರತ್ತು ಅನ್ವಯ.

ಇನ್ನಷ್ಟು ತಿಳಿಯಿರಿ
dish on wheels

ಡಿಶ್ ಆನ್ ವೀಲ್ಸ್

ಪ್ರಯಾಣ ಮಾಡುವಾಗ ನೀವು ಕಳೆದುಕೊಳ್ಳುವ ಎಲ್ಲ ಮನರಂಜನೆಗಳು ಮತ್ತು ನಿಮ್ಮಿಂದ ತಪ್ಪಿಸಿಕೊಳ್ಳುವ ಪ್ರಮುಖ ಸುದ್ದಿಗಳಿಗೆ ನಿಮ್ಮ ಪರಿಹಾರ

 • ಡಿಜಿಟಲ್ ಗುಣಮಟ್ಟ
 • 250+ ಚಾನೆಲ್‌ಗಳು
 • ಪ್ರಯಾಣದಲ್ಲಿರುವಾಗ
 • ಅತ್ಯುತ್ತಮ
  ಮನರಂಜನೆ
ಇನ್ನಷ್ಟು ತಿಳಿಯಿರಿ

ಡಿಶ್ ಶಿಫಾರಸು ಮಾಡುವ ಕಾಂಬೋಗಳು

ನಿಮ್ಮ ನಿರ್ದಿಷ್ಟ ಮನರಂಜನಾ ಅಗತ್ಯಗಳನ್ನು ಪೂರೈಸುವಂತಹ ವಿವಿಧ ಪ್ಯಾಕ್‍ಗಳಿಂದ ಆರಿಸಿಕೊಳ್ಳಿ

dishtv

ಸ್ವಾಗತ್ ಪ್ಯಾಕ್

dishtv

ಸೂಪರ್ ಫ್ಯಾಮಿಲಿ

ಮ್ಯಾಕ್ಸಿ ಸ್ಪೋರ್ಟ್ಸ್

ನಮ್ಮ ಆಫರ್‌ಗಳು

ಮೈ ಡಿಶ್‌ಟಿವಿ ಆ್ಯಪನ್ನು ಪಡೆಯಿರಿ

 • ತ್ವರಿತ ರೀಚಾರ್ಜ್
 • ನಿಮ್ಮ ಅಕೌಂಟನ್ನು ನಿರ್ವಹಿಸಿ
 • ಚಾನೆಲ್‍ ಗೈಡ್
 • ವಿಶೇಷ ಇನ್-ಆ್ಯಪ್‌ ಆಫರ್‌ಗಳು
App
ಈಗ ಡಿಶ್ ಟಿವಿ
ಅಲೆಕ್ಸಾದಲ್ಲೂ ಲಭ್ಯವಿದೆ

ಡೀಲರನ್ನು ಹುಡುಕಿ

ಇಲ್ಲಿವೆ ನಮ್ಮ ಇತ್ತೀಚಿನ

ಟಿವಿ ಜಾಹೀರಾತುಗಳು

*ಜಿಎಸ್‍ಟಿ ಹೆಚ್ಚುವರಿ. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

**Feature available in Dish NXT HD and Dish HD+ boxes only.

ಮೇಲಕ್ಕೆ ಸ್ಕ್ರೋಲ್ ಮಾಡಿ

ಭಾರತೀಯ ಉಪಗ್ರಹ ದೂರದರ್ಶನ ಉದ್ಯಮವು ದೇಶದಲ್ಲಿ ಪ್ರಮುಖ ಬದಲಾವಣೆ ಉಂಟುಮಾಡುವ ಹೊಸ್ತಿಲನಲ್ಲಿ ನಿಂತಿದೆ. ಎನಲಾಗ್ ಕೇಬಲ್ ನೆಟ್ವರ್ಕ್‌ಗಳನ್ನು ಮುಂದುವರಿದ ಡಿಜಿಟಲ್ ಪರಿಹಾರಗಳಾಗಿ ಸಂಪೂರ್ಣವಾಗಿ ಬದಲಾಯಿಸುವ ಗುರಿಯೆಡೆಗೆ ಹೆಜ್ಜೆ ಇಡಲಾಗಿದೆಯಲ್ಲದೇ, ದೂರದರ್ಶನವನ್ನು ನೋಡುವುದು ಒಂದು ಮರೆಯಲಾಗದ ಅನುಭವವಾಗಿಸಲಿದೆ. ಇದು ಮನರಂಜನೆಯನ್ನು ದಿನವಿಡೀ ಆನಂದಿಸುವ ಜಾಣ ಮಾರ್ಗ.

ಏಷ್ಯಾದ ಅತಿದೊಡ್ಡ ಡಿಟಿಎಚ್ ಸೇವಾ ಪೂರೈಕೆದಾರರಾಗಿ, ಡಿಶ್ ಟಿವಿಯು ಉದ್ಯಮ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆಯಲ್ಲದೇ, ತನ್ನ ಗುರಿ ಸಾಧನೆಗೆ ಸುಧಾರಿತ ಮಾದರಿಗಳನ್ನು ಪರಿಚಯಿಸುತ್ತಿದೆ. ನಮ್ಮ ಮೇಲ್ಮಟ್ಟದ ಜ್ಞಾನ ಮತ್ತು ಮುಡಿಪುಳ್ಳ ಪರಿಣಿತರ ತಂಡದಿಂದ ನಾವು ಡಿಶ್ ಟಿವಿಯಲ್ಲಿ ಗ್ರಾಹಕರನ್ನು ಗುಣಮಟ್ಟದಿಂದಲೂ ಪ್ರಮಾಣದಿಂದಲೂ, ಚೊಕ್ಕವಾದ ಮತ್ತು ಉತ್ತಮ ಸೇವೆಗಳನ್ನು ಆನಂದಿಸುವಂತೆ ಮಾಡುತ್ತೇವೆ, ಇದರಿಂದಾಗಿ ದೂರದರ್ಶನ ನೋಡುವುದು ಒಂದು ಆನಂದದಾಯಕ ಅನುಭವವಾಗುತ್ತದೆ. ನಮ್ಮ ಸಾಟಿಯಿಲ್ಲದ ಚಿತ್ರ ಗುಣಮಟ್ಟ, ಅದ್ಭುತವಾದ ಸರೌಂಡ ಸೌಂಡ್ ಸಿಸ್ಟಮ್ ಮತ್ತು ಅದರೊಂದಿಗಿರುವ HD ಡಿಜಿಟಲ್ ಸೆಟ್ ಟಾಪ್ ಬಾಕ್ಸ್, ಪ್ರತಿ ಸಲ ನಮ್ಮಿಂದ ಹೊಸತನ್ನು ಕೊಡುವಂತೆ ಮಾಡುತ್ತದೆ.

"ನಮ್ಮ ಭಾರತವಿಡೀ ಅಸ್ತಿತ್ವವು ದೇಶದ ಮೂಲೆ ಮೂಲೆಗೂ ಮನರಂಜನೆ ತಲುಪುವುದನ್ನು ಖಚಿತಪಡಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಡಿಶ್ ಟಿವಿಯು ತನ್ನ ಗ್ರಾಹಕರಿಗೆ ಎಲ್ಲ ರೀತಿಯಲ್ಲಿ ಉತ್ತಮ ಸೇವೆಗಳನ್ನು ಒದಗಿಸಲು ಪ್ರಯತ್ನಪಡುತ್ತದೆ.