ಅನೇಕ ಡಿಟಿಎಚ್ ಕನೆಕ್ಷನ್‌ಗಳು | ಮಲ್ಟಿ ಟಿವಿ ಕನೆಕ್ಷನ್ | ಮಕ್ಕಳ ಪ್ಯಾಕ್- ಡಿಶ್ ಟಿವಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್

ಪ್ರತಿ ರೂಮ್ ಒಂದು ಡಿಶ್ ಟಿವಿ ರೂಮ್ ಈಗ, ನಿಮ್ಮ ಮಲ್ಟಿ ಕನೆಕ್ಷನ್ನಿನಲ್ಲಿ ಉತ್ತಮ ಉಳಿತಾಯವನ್ನು ಆನಂದಿಸಿ

ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ!

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಿವಿಗಳಿವೆಯೇ?

ನಿಮ್ಮ 1 ನೇ, ಮತ್ತು 2 ನೇ 3 ನೇ ಮತ್ತು 4 ನೇ ಕನೆಕ್ಷನ್ನಿನಲ್ಲಿ ಡಿಶ್ ಟಿವಿ ಇನ್ಸ್ಟಾಲ್ ಮಾಡಿ ಮತ್ತು ಪ್ರತಿ ಕುಟುಂಬದ ಸದಸ್ಯರು ಅನಿಯಮಿತ ಮನರಂಜನೆಯನ್ನು ಆನಂದಿಸಲು ಅವಕಾಶ ನೀಡಿ. ನಿಮ್ಮ ಮಕ್ಕಳು ತಮ್ಮ ಕಾರ್ಟೂನ್ ಶೋಗಳನ್ನು ಆನಂದಿಸುತ್ತಿರುವಾಗಲೂ, ನೀವು ನಿಮ್ಮ ಮೆಚ್ಚಿನ ಚಲನಚಿತ್ರಗಳನ್ನು ನೋಡಬಹುದು.

ನಿಮ್ಮ ಎರಡನೇ ಟಿವಿಯಲ್ಲಿ ಹೊಸ ಡಿಶ್‌ಟಿವಿ ಕನೆಕ್ಷನನ್ನು ಇನ್ಸ್ಟಾಲ್ ಮಾಡಿ (ವಿಶೇಷ ರಿಯಾಯಿತಿ ಆಫರ್‌ಗಳು ಲಭ್ಯವಿವೆ)

ಪ್ರಮುಖ ಕನೆಕ್ಷನ್‌ನ ಎಲ್ಲಾ ಚಾನೆಲ್‍ಗಳನ್ನು ಮತ್ತು
& ಸೇವೆಗಳನ್ನು ಆನಂದಿಸಿ
ಅಥವಾ ನಿಮ್ಮ ಸೆಕಂಡರಿ ಕನೆಕ್ಷನ್‌ನಲ್ಲಿ ಬೇರೆ ಕಂಟೆಂಟ್ ಆಯ್ಕೆ ಮಾಡಿ.

ಫ್ಲಾಟ್ ನೆಟ್ವರ್ಕ್ ಕೆಪ್ಯಾಸಿಟಿ ಶುಲ್ಕ (NCF)
ಎಲ್ಲಾ ಸೆಕಂಡರಿ ಕನೆಕ್ಷನ್‌ಗಳ ಮೇಲೆ ₹ 50.

ಮಾಸಿಕ ಪ್ಯಾಕ್ ಸಬ್‍ಸ್ಕ್ರಿಪ್ಷನ್ನಿನಲ್ಲಿ ಮೆಗಾ ಉಳಿತಾಯ

ನಿಮ್ಮ ಎಲ್ಲಾ ಸೆಕೆಂಡರಿ ಕನೆಕ್ಷನ್‌ಗಳನ್ನು ರಿಯಾಯಿತಿ ನೆಟ್ವರ್ಕ್ ಕೆಪ್ಯಾಸಿಟಿ ಶುಲ್ಕ (ಎನ್‌ಸಿಎಫ್) ₹ 50* ದಲ್ಲಿ ಪಡೆಯಿರಿ

ನಿಮ್ಮ ಮಕ್ಕಳು ಕಾರ್ಟೂನ್ ನೋಡಲೆಂದು ನಿಮ್ಮ ಬಹಳ ಮುಖ್ಯವಾದ ಮ್ಯಾಚ್ ತಪ್ಪಿಸಿಕೊಳ್ಳಬೇಡಿ. ಮುಂದಿನ ಡಿಶ್ ಟಿವಿ ಕನೆಕ್ಷನ್‌ಗಳನ್ನು ಪಡೆಯಿರಿ ಮತ್ತು ಕೈಗೆಟಕುವ ಬೆಲೆಗಳಲ್ಲಿ ಚಾನಲ್ ಪ್ಯಾಕ್‌ಗಳನ್ನು ರಚಿಸಿಕೊಳ್ಳಿ.

1. ಗರಿಷ್ಠ ಸಂಖ್ಯೆಯ ಚಾನಲ್‌ಗಳೊಂದಿಗೆ ಕನೆಕ್ಷನ್ ಹೊಂದುವುದನ್ನು ಪ್ರೈಮರಿ ಕನೆಕ್ಷನ್ ಎಂದು ಪರಿಗಣಿಸಲಾಗುವುದು..
2. 1 HD ಚಾನಲ್ = 2 SD ಚಾನಲ್‌ಗಳು.
3. *ಜಿಎಸ್‍ಟಿ ಹೆಚ್ಚುವರಿ.

ಅರ್ಹತಾ ಮಾನದಂಡ

  • ಚಾನೆಲ್‍ಗಳ ಸಂಖ್ಯೆ ಮತ್ತು ಬೆಲೆಗಳ ಪೂರ್ವ ಸೂಚನೆಯಿಲ್ಲದೆ ಬದಲಾಗಬಹುದು.
  • 1 ಮುಖ್ಯ ಕನೆಕ್ಷನ್ನಿಗೆ, 3 ವರೆಗಿನ ಕನೆಕ್ಷನ್‌ಗಳನ್ನು ಒಂದೇ ಮನೆಯಲ್ಲಿ ಪಡೆಯಬಹುದು.
  • ಪ್ರತಿಯೊಂದು ಟಿವಿಯಲ್ಲೂ ಒಂದು ಸೆಟ್ ಟಾಪ್ ಬಾಕ್ಸ್ ಇರುತ್ತದೆ.
  • ಎಲ್ಲಾ 4 ಕನೆಕ್ಷನ್‌ಗಳು ಒಂದೇ ಸಮನಾದ ಆಂಟೆನಾವನ್ನು ಹೊಂದಿರುತ್ತವೆ.

ನಿಯಮ & ಷರತ್ತುಗಳು

ಮೇಲಕ್ಕೆ ಸ್ಕ್ರೋಲ್ ಮಾಡಿ