ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
ಮಲ್ಟಿ-ಟಿವಿ ಕನೆಕ್ಷನ್ ನಿಮ್ಮ ಮುಖ್ಯ ಅಕೌಂಟಿಗೆ 3 ಹೆಚ್ಚುವರಿ ಡಿಶ್‌ಟಿವಿ ಕನೆಕ್ಷನ್‌ಗಳನ್ನು ಸೇರಿಸಲು ನಿಮಗೆ ಅವಕಾಶ ನೀಡುತ್ತದೆ, ಆದ್ದರಿಂದ ನೀವು ಕೇವಲ ಒಂದು ಅಕೌಂಟ್‌ನೊಂದಿಗೆ ನಿಮ್ಮ ಮನೆಯಲ್ಲಿ ಅನೇಕ ಟಿವಿಗಳಲ್ಲಿ ಡಿಶ್‌ಟಿವಿಯನ್ನು ಆನಂದಿಸಬಹುದು.
ಹೌದು! ನಿಮ್ಮ ಮುಖ್ಯ ಟಿವಿಯಂತೆಯೇ ನೀವು ಅದೇ ಚಾನಲ್‌ಗಳನ್ನು ಅಲ್ಲಿಯೂ ನೋಡಬಹುದು ಅಥವಾ ಪ್ರತಿ ಹೆಚ್ಚುವರಿ ಟಿವಿಗೆ ಬೇರೆ ಬೇರೆ ಚಾನಲ್‌ಗಳು/ಪ್ಯಾಕ್‌ಗಳನ್ನು ಆಯ್ಕೆ ಮಾಡಬಹುದು.
ಪ್ರತಿ ಹೆಚ್ಚುವರಿ ಟಿವಿಗೆ: · ನೆಟ್ವರ್ಕ್ ಕೆಪ್ಯಾಸಿಟಿ ಶುಲ್ಕ (ಎನ್‌ಸಿಎಫ್) ಆಗಿ ₹50 + ತೆರಿಗೆಗಳು
· ನೀವು ಆಯ್ಕೆ ಮಾಡಿದ ಚಾನೆಲ್‌ಗಳು ಅಥವಾ ಪ್ಯಾಕ್‌ಗಳ ವೆಚ್ಚ
ಖಂಡಿತ!! ಡಿಶ್ ಟಿವಿ ಆ್ಯಪ್, ವೆಬ್‌ಸೈಟ್ ಮೂಲಕ ಅಥವಾ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೀವು ಯಾವುದೇ ಸಮಯದಲ್ಲಿ ಚಾನೆಲ್ ಪಟ್ಟಿಯನ್ನು ಮಾರ್ಪಾಡು ಮಾಡಬಹುದು.
ಹೌದು, ಮಲ್ಟಿ-ಟಿವಿ ಅಡಿಯಲ್ಲಿರುವ ಎಲ್ಲಾ ಕನೆಕ್ಷನ್‌ಗಳ ಸುಲಭ ನಿರ್ವಹಣೆಗಾಗಿ ಒಂದೇ ರಿಚಾರ್ಜ್ ದಿನಾಂಕಕ್ಕೆ ಹೊಂದಿಸಲಾಗಿದೆ.
ನೀವು ಡಿಶ್ ಟಿವಿಯಲ್ಲಿ ಮಲ್ಟಿ-ಟಿವಿ ಕನೆಕ್ಷನ್ ಬುಕ್ ಮಾಡಬಹುದು.
ನೀವು ಒಂದೇ ಮನೆಯಲ್ಲಿ 1 ಪೇರೆಂಟ್ ಕನೆಕ್ಷನ್‌ನೊಂದಿಗೆ 3 ವರೆಗೆ ಚೈಲ್ಡ್ ಕನೆಕ್ಷನ್‌ಗಳನ್ನು ಸೇರಿಸಬಹುದು.
ಪೇರೆಂಟ್ ಬಾಕ್ಸ್ ದೋಷಪೂರಿತವಾಗಿದ್ದರೆ ಮತ್ತು ದುರಸ್ತಿ ಮಾಡಲು ಸಾಧ್ಯವಾಗದಿದ್ದರೆ, ಡಿಶ್ ಟಿವಿ ಸರ್ವೀಸ್ ಎಂಜಿನಿಯರ್ ಪರಿಶೀಲನೆಯ ನಂತರ ನಿಮ್ಮ ಚೈಲ್ಡ್ ಕನೆಕ್ಷನನ್ನು ವೈಯಕ್ತಿಕ ಕನೆಕ್ಷನ್ ಆಗಿ ಪರಿವರ್ತಿಸಬಹುದು.
ಇಲ್ಲ, HD ಕಂಟೆಂಟ್ SD ಬಾಕ್ಸ್‌ಗೆ ಪ್ರತಿಬಿಂಬದಂತಿದ್ದರೆ, ನೀವು ಆ ಚಾನೆಲ್‌ಗಳ SD ವರ್ಷನ್ ಅನ್ನು ಮಾತ್ರ ಪಡೆಯುತ್ತೀರಿ.
ಹೌದು, ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ಯಾವುದೇ ಕನೆಕ್ಷನ್ನಿಗೆ ಸೇವೆಯ ತಾತ್ಕಾಲಿಕ ಅಮಾನತಿಗಾಗಿ ನೀವು ಕೋರಬಹುದು.
ಇಲ್ಲ, ನಿಮ್ಮ ಎಲ್ಲಾ ಕನೆಕ್ಷನ್‌ಗಳಿಗೆ ನೀವು ಒಂದೇ ಸಂಯೋಜಿತ ಬಿಲ್ ಅನ್ನು ಪಡೆಯುತ್ತೀರಿ, ಇದು ನಿರ್ವಹಿಸುವುದನ್ನು ಸರಳ ಮತ್ತು ಅನುಕೂಲಕರವಾಗಿಸುತ್ತದೆ.