holi-image



ಪ್ರಾಡಕ್ಟ್ ಪ್ರಯೋಜನಗಳು

Regular-banner

downloadapps-banner

voicesearch-banner

customize-banner

control-banner

 ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ಎಸ್‌ಟಿಬಿ ಡಾಂಗಲ್ ನಿಮ್ಮ Android ಟಿವಿಗೆ ಲೈವ್ ಟಿವಿ ಚಾನೆಲ್‌ಗಳನ್ನು ಡೆಲಿವರಿ ಮಾಡುವ ಡಿವೈಸ್ ಆಗಿದೆ. ಇದು ಬಳಕೆದಾರರಿಗೆ ಒಂದೇ ಇಂಟರ್‌ಫೇಸ್‌ನಲ್ಲಿ ಅತ್ಯುತ್ತಮ ಒಟಿಟಿ ಆ್ಯಪ್‌ಗಳನ್ನು (ನಿಮ್ಮ Android ಟಿವಿಯಲ್ಲಿ) ಮತ್ತು ಸಾಮಾನ್ಯ ಟಿವಿಯನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಎಸ್‌ಟಿಬಿ ಡಾಂಗಲ್ Google ಟಿವಿ ಮತ್ತು Android ಟಿವಿಗೆ ಮಾತ್ರ ಹೊಂದಾಣಿಕೆಯಾಗುತ್ತದೆ.

ಎಸ್‌ಟಿಬಿ ಡಾಂಗಲ್ Google/Android ಟಿವಿ ಡಿವೈಸ್‌ಗಳೊಂದಿಗೆ ಮಾತ್ರ ಹೊಂದಾಣಿಕೆಯಾಗುತ್ತದೆ.

ಎಸ್‌ಟಿಬಿ ಡಾಂಗಲ್ ಖರೀದಿಸಲು ಕೆಲವು ಪ್ರಮುಖ ಕಾರಣಗಳು ಇಲ್ಲಿವೆ:

  • ಸ್ಲೀಕ್ ಡಿಸೈನ್: ಸುಂದರ ನೋಟಕ್ಕಾಗಿ ವಿಶಿಷ್ಟ ಕಾಂಪ್ಯಾಕ್ಟ್ ಮತ್ತು ಸ್ಟೈಲಿಶ್ ವಿನ್ಯಾಸ
  • ಸಿಂಗಲ್ ರಿಮೋಟ್: ನಿಮ್ಮ ಟಿವಿ ರಿಮೋಟ್‌ನೊಂದಿಗೆ ಸಾಮಾನ್ಯ ಟಿವಿ ಮತ್ತು ಒಟಿಟಿ ಕಂಟೆಂಟ್ ಎರಡನ್ನೂ ನಿರ್ವಹಿಸಿ.
  • ಸಾಮಾನ್ಯ ಟಿವಿ + ಒಟಿಟಿ ಸಂಯೋಜನೆ: ಒಂದೇ ಇಂಟರ್‌ಫೇಸ್‌‍ನಲ್ಲಿ ನಿಮ್ಮ ಮೆಚ್ಚಿನ ಟಿವಿ ಚಾನೆಲ್‌ಗಳು ಮತ್ತು ಸ್ಟ್ರೀಮಿಂಗ್ ಆ್ಯಪ್‌ಗಳನ್ನು ಅಕ್ಸೆಸ್ ಮಾಡಿ.
  • ಮುಂಬರುವ ಚಾನೆಲ್‌ಗಳನ್ನು ನೋಡಿ: ಹೊಸ ಚಾನೆಲ್‌ಗಳು ಮತ್ತು ಕಂಟೆಂಟ್ ಬಗ್ಗೆ ಮಾಹಿತಿ ಪಡೆಯಿರಿ.
  • ಮೆಚ್ಚಿನವುಗಳು: ನಿಮ್ಮ ಮೆಚ್ಚಿನ ಚಾನೆಲ್‌ಗಳು ಅಥವಾ ಕಂಟೆಂಟ್ ಅನ್ನು ಮಾರ್ಕ್ ಮಾಡಿ ಮತ್ತು ತ್ವರಿತವಾಗಿ ಅಕ್ಸೆಸ್ ಮಾಡಿ.
  • ರಿಮೈಂಡರ್‌ಗಳು: ನಿಮ್ಮ ಮೆಚ್ಚಿನ ಶೋಗಳನ್ನು ಎಂದಿಗೂ ತಪ್ಪಿಸಿಕೊಳ್ಳದಂತೆ ರಿಮೈಂಡರ್‌ಗಳನ್ನು ಸೆಟ್ ಮಾಡಿ.
  • ಪೋಷಕರ ನಿಯಂತ್ರಣ: ನಿಮ್ಮ ಮಕ್ಕಳಿಗೆ ಕೆಲವು ಚಾನೆಲ್‌ಗಳಿಗೆ ಅಕ್ಸೆಸ್ ನಿರ್ವಹಿಸಿ ಮತ್ತು ನಿರ್ಬಂಧಿಸಿ.

ಪ್ಯಾಕೇಜ್ ಈ ಕೆಳಗಿನವುಗಳನ್ನು ಒಳಗೊಂಡಿದೆ:

  • ಎಸ್‌ಟಿಬಿ ಡಾಂಗಲ್
  • ಯುಎಸ್‌ಬಿ ಕೇಬಲ್
  • ಅಡಾಪ್ಟರ್ (1A, 12V)

ದಯವಿಟ್ಟು ಗಮನಿಸಿ - ಡಿಶ್ ಆ್ಯಂಟೆನಾ ಮತ್ತು ಸಿಗ್ನಲ್ ವೈರ್ ಅನ್ನು ಎಸ್‌ಟಿಬಿ ಡಾಂಗಲ್‌ಗೆ ಕನೆಕ್ಟ್ ಮಾಡಬೇಕು. ಎಸ್‌ಟಿಬಿ ಡಾಂಗಲ್ ಸಕ್ರಿಯಗೊಳಿಸಲು ಕೋರಿಕೆ ಸಲ್ಲಿಸುವಾಗ, ನಿಮಗೆ ಹೊಸ ಆ್ಯಂಟೆನಾವನ್ನು ಇನ್‌ಸ್ಟಾಲ್ ಮಾಡಬೇಕೇ ಎಂದು ನಮ್ಮ ತಂಡಕ್ಕೆ ತಿಳಿಸಬಹುದು. 

ಎಸ್‌ಟಿಬಿ ಡಾಂಗಲ್ ಅನ್ನು ಸರಳತೆ ಮತ್ತು ಸುಲಭ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಯಾವುದೇ ಹೆಚ್ಚುವರಿ ರಿಮೋಟ್‌ನ ಅಗತ್ಯವಿಲ್ಲ; ನಿಮ್ಮ ಟಿವಿ ರಿಮೋಟ್‌ ಮೂಲಕ ನೀವು ಟಿವಿ ಚಾನೆಲ್‌ಗಳು ಮತ್ತು ಪ್ರೋಗ್ರಾಮ್‌ಗಳನ್ನು ಬ್ರೌಸ್ ಮಾಡಬಹುದು. ಸಾಮಾನ್ಯವಾಗಿ ಬಲ, ಎಡ ನ್ಯಾವಿಗೇಶನ್ ಬಟನ್‌ಗಳು ಮತ್ತು ವಾಲ್ಯೂಮ್ ಹಾಗೂ ಟಾಪ್/ಡೌನ್ ಬಟನ್‌ಗಳು ನಮ್ಮ ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಮೂಲಕ ಸುಲಭವಾಗಿ ನ್ಯಾವಿಗೇಟ್ ಮಾಡಲು ನಿಮಗೆ ಸಹಾಯ ಮಾಡುತ್ತವೆ. 

  • ಸಿಪಿಯು: 32 ಬಿಟ್
  • ರ್‍ಯಾಮ್ 128MB
  • ಫ್ಲಾಶ್ ಸ್ಟೋರೇಜ್: 8MB
  • ಡೈಮೆನ್ಶನ್‌ಗಳು: 63x73x20mm