holi-image

2 ಸರಳ ಹಂತಗಳಲ್ಲಿ ನಿಮ್ಮ ಬಾಕ್ಸ್ ಅಪ್ಗ್ರೇಡ್ ಮಾಡಿ

  1. ಒಂದು ಪ್ಲಾನನ್ನು ಆರಿಸಿ
  2. ವಿವರಗಳನ್ನು ಭರ್ತಿ ಮಾಡಿ

SMRT ಪ್ಲಾನ್
DishTV SMRT HUB
₹X,XXX*
DishTV SMRT HUB
ಪ್ರಮುಖ ಫೀಚರ್‌ಗಳು
Digital Pictures
ಕಸ್ಟಮೈಜ್ ಮಾಡಬಲ್ಲ ಹೋಮ್ ಸ್ಕ್ರೀನ್
 Live Tv Channels
ಲೈವ್ ಟಿವಿ ಚಾನೆಲ್‌ಗಳು + ಒಟಿಟಿ ಆ್ಯಪ್‌ಗಳು
  • vvfv,dfpl

*GST Extra. T&C apply.



 ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

  • ಹೊಸ ಸೆಟ್-ಟಾಪ್ ಬಾಕ್ಸ್‌ಗೆ ಅಪ್ಗ್ರೇಡ್ ಮಾಡುವ ವೆಚ್ಚವು, ನಿಮ್ಮ ಅಸ್ತಿತ್ವದಲ್ಲಿರುವ ಸೆಟ್-ಟಾಪ್ ಬಾಕ್ಸ್ ಮಾಡೆಲ್ ಮತ್ತು ನೀವು ಆಯ್ಕೆ ಮಾಡಿದ ಪ್ಯಾಕ್ ಆಧಾರದ ಮೇಲೆ ಬದಲಾಗುತ್ತದೆ. ಇತ್ತೀಚಿನ ಬೆಲೆ ವಿವರಗಳಿಗಾಗಿ dishtv.in ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಡಿಶ್ ಟಿವಿ HD ಸೆಟ್-ಟಾಪ್ ಬಾಕ್ಸ್ ಮತ್ತು Android ಸೆಟ್-ಟಾಪ್ ಬಾಕ್ಸ್ ಸೇರಿದಂತೆ ಎರಡು ಸೆಟ್-ಟಾಪ್ ಬಾಕ್ಸ್ ಅಪ್ಗ್ರೇಡ್ ಆಯ್ಕೆಗಳನ್ನು ಒದಗಿಸುತ್ತದೆ. ಪ್ರತಿಯೊಂದೂ ವಿವಿಧ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ನೀವು ಆಯ್ಕೆಗಳನ್ನು ಅನ್ವೇಷಿಸಬಹುದು ಮತ್ತು ಡಿಶ್ ಟಿವಿ ವೆಬ್‌ಸೈಟ್‌ನಲ್ಲಿ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ನೋಡಬಹುದು

  • ನೀವು ಎಲ್ಲಾ ವಿಭಿನ್ನ ಡಿಶ್ ಟಿವಿ ಸೆಟ್ ಟಾಪ್ ಬಾಕ್ಸ್‌ಗಳ ಪ್ರಯೋಜನಗಳನ್ನು ಹೋಲಿಕೆ ಮಾಡಬಹುದು here (ಇಲ್ಲಿ ಬಳಕೆದಾರರನ್ನು ಮೇಲಿನ ಸೆಟ್ ಟಾಪ್ ಬಾಕ್ಸ್ ಕಾರ್ಡ್‌ಗಳಿಗೆ ಕರೆದೊಯ್ಯಲಾಗುತ್ತದೆ)

  • DishSMRT HUB Android ಟಿವಿ ಆಧಾರಿತ ಇಂಟರ್ನೆಟ್ ಕನೆಕ್ಟೆಡ್ ಸೆಟ್-ಟಾಪ್ ಬಾಕ್ಸ್ ಆಗಿದೆ

  • ಇದು ಸಾಮಾನ್ಯ ಟಿವಿ ಚಾನೆಲ್‌ಗಳ ಜೊತೆಗೆ ವಿವಿಧ ಆ್ಯಪ್‌ಗಳು ಮತ್ತು ಗೇಮ್‌ಗಳಿಗೆ (ನಿಮ್ಮ ಸಬ್‌ಸ್ಕ್ರಿಪ್ಷನ್ ಆಧಾರದ ಮೇಲೆ) ಅಕ್ಸೆಸ್ ನೀಡುತ್ತದೆ. ಇದು Google ಅಸಿಸ್ಟಂಟ್, ಬಿಲ್ಟ್-ಇನ್ ಕ್ರೋಮ್‌ಕಾಸ್ಟ್, ವೈ-ಫೈ ಮತ್ತು ಬ್ಲೂಟೂತ್ ಸಪೋರ್ಟ್ ಮತ್ತು ವಾಯ್ಸ್ ರಿಮೋಟ್ ಜತೆಗೆ ಬರುತ್ತದೆ.

  • ಹೌದು, DishSMRT HUB ಬಾಕ್ಸನ್ನು ಪರಿಣಾಮಕಾರಿಯಾಗಿ ಬಳಸಲು ಉತ್ತಮ ಇಂಟರ್ನೆಟ್ ಕನೆಕ್ಷನ್ ಅಗತ್ಯವಿದೆ. ಸ್ಥಿರ ಬ್ರಾಡ್‌ಬ್ಯಾಂಡ್ ಕನೆಕ್ಷನ್‌ನೊಂದಿಗೆ, ನೀವು Amazon Prime, ZEE5, Voot, SonyLIV, Alt Balaji, Hotstar, YouTube, Hungama Play, Epicon ,Topper Learning ಮತ್ತು ಇನ್ನೂ ಅನೇಕ ಆ್ಯಪ್‌ಗಳಿಂದ Google Playstore ಮೂಲಕ ಉಚಿತವಾಗಿ ಒಟಿಟಿ ಕಂಟೆಂಟನ್ನು ಡೌನ್ಲೋಡ್ ಮಾಡಬಹುದು ಮತ್ತು ನೋಡಬಹುದು (ಸಬ್‌ಸ್ಕ್ರಿಪ್ಷನ್ ಆ್ಯಪ್ ಶುಲ್ಕಗಳ ಪ್ರಕಾರ ಇದೆ)

  • ಆ್ಯಪ್‌ ವಿಭಾಗದಿಂದ ನೀವು Prime Video, ZEE5, Voot, SonyLIV, Alt Balaji, Hungama , Watcho, Hungama Play Epicon ಮತ್ತು Topper Learning ನಂತಹ ನಿಮ್ಮ ಸೆಟ್-ಟಾಪ್ ಬಾಕ್ಸಿನಲ್ಲಿ ಫೀಚರ್ಡ್ ಮತ್ತು ಪ್ರಿಲೋಡ್ ಆದ ಆ್ಯಪ್‌ಗಳನ್ನು ಅಕ್ಸೆಸ್ ಮಾಡಬಹುದು. OTT (YouTube, Hotstar), ಸ್ಪೋರ್ಟ್ಸ್ (ESPN, CNBC, NBC, Fox Sports), ನ್ಯೂಸ್ (NDTV, Aaj Tak, India Today), ಸೋಶಿಯಲ್ ಮೀಡಿಯಾ (Facebook watch), ಮೋಟಿವೇಶನಲ್ (TED Talks), ಕುಕಿಂಗ್ (Food Network, Kitchen Stories), ಡಿವೋಶನಲ್ (Bhakti) ಮುಂತಾದ ಪ್ರಕಾರಗಳನ್ನು ಮತ್ತು ಆ್ಯಪ್‌ಗಳು ಅಥವಾ ಗೇಮ್ಸ್ (Asphalt, Bomb squad, Mars) ಅನ್ನು Android ಟಿವಿ Playstore ನಲ್ಲಿ ಲಭ್ಯವಿರುವ ಸಾವಿರಾರು ಆ್ಯಪ್‌ಗಳಿಂದಲೂ ನೀವು ಡೌನ್ಲೋಡ್ ಮಾಡಬಹುದು

  • YouTube, Google Play Movies & TV, Google Play Music, Google Play Games ಮತ್ತು ಇನ್ನೂ ಹೆಚ್ಚಿನ Google ನಿಂದ Play store ಮತ್ತು ಆ್ಯಪ್‌ಗಳಲ್ಲಿ ಲಭ್ಯವಿರುವ ಉಚಿತ ಆ್ಯಪ್‌ಗಳು ಅಥವಾ ಗೇಮ್‌ಗಳನ್ನು ಬಳಸಲು ಯಾವುದೇ ಪ್ರತ್ಯೇಕ ವೆಚ್ಚವಿಲ್ಲ (ಲಗತ್ತಿಸಲಾದ ಸಂಪೂರ್ಣ ಪಟ್ಟಿಯನ್ನು ನೋಡಿ). ಆದಾಗ್ಯೂ, ಅವರ ಸಬ್‌ಸ್ಕ್ರಿಪ್ಷನ್ ಪ್ಲಾನ್ ಪ್ರಕಾರ ನೀವು ಪಾವತಿಸಿದ ಆ್ಯಪ್‌ಗಳಿಗೆ ಹೆಚ್ಚುವರಿಯಾಗಿ ಸಬ್‌ಸ್ಕ್ರೈಬ್ ಮಾಡಬೇಕಾಗಬಹುದು