ಈಗ ಡಿಶ್ ಟಿವಿಯಲ್ಲಿ ಫಿಟ್ನೆಸ್ ಆ್ಯಕ್ಟಿವ್ ಸೇವೆಗಳು:
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
fitness active fitness active

ನಿಮ್ಮ
ಹೊಸ ವರ್ಷ
2024
ಫಿಟ್ನೆಸ್ ಗುರಿಗಳು

ಈಗ ಆರ್ಡರ್ ಮಾಡಿ

  • ಚಾನೆಲ್ ಹೆಸರು:

  • ಪ್ಯಾಕ್ ಬೆಲೆ:

    1.57*ಪ್ರತಿ ದಿನ

  • ಯೋಗ
  • ವರ್ಕೌಟ್ ರೆಜೀಮ್‌ಗಳು
  • ಆರೋಗ್ಯಕರ ಆಹಾರ/ಪೋಷಣೆ
  • ಸೆಲೆಬ್ರಿಟಿ ಫಿಟ್ನೆಸ್ ಸಲಹೆಗಳು ಮತ್ತು ಇನ್ನಷ್ಟು
  • ಜಾಹೀರಾತು ಮುಕ್ತ ಸೇವೆ

ಈ ದಿನಗಳಲ್ಲಿ ಆರೋಗ್ಯವಾಗಿ ಮತ್ತು ಫಿಟ್ ಆಗಿ ಇರುವುದು ಬಹಳ ಮುಖ್ಯವಾಗಿದೆ ಮತ್ತು ಎಲ್ಲಾ ಪೋಷಕಾಂಶಗಳನ್ನು ಸಮತೋಲನ ಮಾಡುವ ಆಹಾರ ಸೇವನೆಗೆ ಹೆಚ್ಚು ಗಮನ ನೀಡಲಾಗುತ್ತದೆ. ಫಿಟ್ನೆಸ್ ಆ್ಯಕ್ಟಿವ್, ಕುಟುಂಬದ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುವ ಫಿಟ್ನೆಸ್ ಮತ್ತು ವೆಲ್ನೆಸ್ ಶೋಗಳನ್ನು ಒದಗಿಸುತ್ತದೆ. ಫಿಟ್ನೆಸ್ ಮತ್ತು ವೆಲ್ನೆಸ್ ಕಾರ್ಯಕ್ರಮಗಳು ಯೋಗ, ಯುವಜನರಿಗೆ ಹಾಗೂ ವಯಸ್ಸಾದವರಿಗೆ ಸೂಕ್ತವಾಗುವ ಎಲ್ಲಾ ರೀತಿಯ ಫಿಟ್ನೆಸ್ ವಿಧಾನಗಳು, ಪೋಷಣೆ ಮತ್ತು ಮಾನಸಿಕ ಆರೋಗ್ಯದ ಕುರಿತಾದ ಕಾರ್ಯಕ್ರಮಗಳನ್ನು ಕೂಡಾ ಒಳಗೊಂಡಿದೆ. ಆದ್ದರಿಂದ, ಈ ಫಿಟ್ನೆಸ್ ಚಾನೆಲ್‌ ನೋಡಿ ಮತ್ತು ಈಗಲೇ ನಿಮ್ಮ ಫಿಟ್ನೆಸ್ ಗುರಿಗಳನ್ನು ಸಾಧಿಸಿ.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 315 7803

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

ಮೇಲಕ್ಕೆ ಸ್ಕ್ರೋಲ್ ಮಾಡಿ