Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
3 pe 5 offer banner 3 pe 5 offer banner
leaguet20 leaguet20
Ipl Prediction 2024 Ipl Prediction 2024
barebox barebox
*GST Extra. T&C apply.
watchoaddon watchoaddon mob
*GST Extra. T&C apply.
  • ನಮ್ಮ ಆಫರ್‌ಗಳು
  • ನಮ್ಮ ಉತ್ಪನ್ನಗಳು
  • ನಮ್ಮ ಸೇವೆಗಳು
dishSmart Hub
dishsmrthub

ನಿಮ್ಮ ಮನರಂಜನೆಯ ಕೇಂದ್ರ ಮತ್ತು ಇನ್ನೂ ಹೆಚ್ಚಿನದು

ಇನ್ನಷ್ಟು ತಿಳಿಯಿರಿ
DishNXT HD
DishNXT HD

5 ಪಟ್ಟು ಉತ್ತಮ ಚಿತ್ರದ ಗುಣಮಟ್ಟ, ಅಸಾಧಾರಣ ಸ್ಪಷ್ಟತೆ ಮತ್ತು ಅತ್ಯಂತ ಸ್ಪಷ್ಟವಾದ ಧ್ವನಿಯೊಂದಿಗೆ ನಿಮ್ಮ ನೆಚ್ಚಿನ ಮನರಂಜನೆಯನ್ನು ಆನಂದಿಸಿ

ಇನ್ನಷ್ಟು ತಿಳಿಯಿರಿ ಆನ್ಲೈನಿನಲ್ಲಿ ಬುಕ್ ಮಾಡಿ
smrt kit
smrt kit

ಹೊಸಬಗೆಯ ಆನ್ಲೈನ್ ಮನರಂಜನೆಯ ಜಗತ್ತನ್ನು ಅಕ್ಸೆಸ್ ಮಾಡಲು Alexa ಜತೆಗೆ DishSMRT ಕಿಟ್ ಪಡೆಯಿರಿ

ಇನ್ನಷ್ಟು ತಿಳಿಯಿರಿ
smrt-stick
smrt stick

DishSMRTಸ್ಟಿಕ್ ಜತೆಗೆ ಹೊಸಬಗೆಯ ಆನ್ಲೈನ್ ಮನರಂಜನೆಯ ಜಗತ್ತನ್ನು ಅಕ್ಸೆಸ್ ಮಾಡಿ

ಇನ್ನಷ್ಟು ತಿಳಿಯಿರಿ
universal remote

ಯುನಿವರ್ಸಲ್ ರಿಮೋಟ್

# ಸೆಟ್ ಟಾಪ್ ಬಾಕ್ಸ್ ಜೊತೆಗೆ ಯುನಿವರ್ಸಲ್ ರಿಮೋಟ್ ಪಡೆಯಿರಿ. ನಿಮ್ಮ ಸೆಟ್ ಟಾಪ್ ಬಾಕ್ಸನ್ನು ಮತ್ತು ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳ ಟಿವಿಗಳನ್ನು ನಿಯಂತ್ರಿಸಲು ಒಂದು ರಿಮೋಟ್. ತೊಂದರೆ ಇಲ್ಲದ, ಸುಲಭವಾದ ಮತ್ತು ಕೇವಲ 250 ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತದೆ

ಇನ್ನಷ್ಟು ತಿಳಿಯಿರಿ

ಸಿಂಗಲ್ ಚಾನಲ್‌ಗಳು

ನಿಮ್ಮ ಸಬ್‌ಸ್ಕ್ರೈಬ್ ಮಾಡಲಾದ ಪ್ಯಾಕ್‌ಗಳಿಗೆ ಹೊಂದುವಂತೆ ಮಾಡಲಾದ ಪ್ರತ್ಯೇಕ ಫ್ರೀ-ಟು-ಏರ್ (FTA) ಚಾನಲ್‌ಗಳು ಮತ್ತು ಪಾವತಿ ಚಾನಲ್‌ಗಳ ಪಟ್ಟಿ.

ಇನ್ನಷ್ಟು ತಿಳಿಯಿರಿ

ಡಿಶ್‌ಟಿವಿ ಕಾಂಬೋಗಳು

ಡಿಶ್ ಟಿವಿ ಕ್ಯುರೇಟೆಡ್ ಕಾಂಬೋಗಳು - ಎಲ್ಲಾ ನೋಡುವ ಆದ್ಯತೆಗಳಿಗಾಗಿ ಬೇರೆಬೇರೆ ಜಾನರ್‌ಗಳ ಮಿಶ್ರಣ.

ಇನ್ನಷ್ಟು ತಿಳಿಯಿರಿ

ಆ್ಯಡ್-ಆನ್ ಪ್ಯಾಕ್‌ಗಳು

ನಿಮ್ಮ ನಿರ್ದಿಷ್ಟ ಮನರಂಜನೆ ಅಗತ್ಯಗಳಿಗೆ ಪೂರೈಸಲು ಚಾನಲ್‌ಗಳ ರೆಡಿಮೇಡ್ ಬಂಡಲ್‌ಗಳು.

ಇನ್ನಷ್ಟು ತಿಳಿಯಿರಿ

ಪ್ರಸಾರಕರ ಬೊಕೇಗಳು

ಈ ಬಂಡಲ್‌ಗಳು ಪ್ರತ್ಯೇಕ ಬ್ರಾಡ್‌ಕಾಸ್ಟರ್‌ಗಳಿಂದ ಚಾನಲ್‌ಗಳನ್ನು ಒಳಗೊಂಡಿರುತ್ತವೆ.

ಇನ್ನಷ್ಟು ತಿಳಿಯಿರಿ

ಆ್ಯಕ್ಟಿವ್ ಸೇವೆಗಳು

ಅತ್ಯುತ್ತಮ ಮನರಂಜನಾ ಅನುಭವವನ್ನು ಪಡೆಯಿರಿ

ಇನ್ನಷ್ಟು ತಿಳಿಯಿರಿ
*GST Extra. T&C apply.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ
18002700282

*GST Extra. T&C apply.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ
18005682509

*GST Extra. T&C apply.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ
18003157910

*GST Extra. T&C apply.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ
18002749700

*GST Extra. T&C apply.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ
18005682535

ಡಿಶ್ ಟಿವಿಯೇ ಏಕೆ?

ಡಿಶ್‌ಟಿವಿಯು ಕೇವಲ ಒಂದು ಕನೆಕ್ಷನ್ ಆಗದೇ, ನಿಮ್ಮ ಟಿವಿ ನೋಡುವ ಬಗೆಯನ್ನೇ ಬದಲಾಯಿಸುತ್ತಿದೆ. ನಮ್ಮ ಗ್ರಾಹಕರು ನಮ್ಮನ್ನು ಏಕೆ ಪ್ರೀತಿಸುತ್ತಾರೆ ಎಂಬುದನ್ನು ನೀವೇ ನೋಡಿ.

Largest DTH Service Provider

ಅತಿದೊಡ್ಡ ಡಿಟಿಎಚ್ ಸೇವಾ ಪೂರೈಕೆದಾರರು

21 ಮಿಲಿಯನ್‌ಗಿಂತ ಹೆಚ್ಚು ಸಬ್‌ಸ್ಕ್ರೈಬರ್‌ಗಳು ವಿಶ್ವಾಸ ಹೊಂದಿದ್ದಾರೆ

At Your Service 24x7

24x7 ನಿಮ್ಮ ಸೇವೆಯಲ್ಲಿ

ನಮಗೆ ಕರೆ ಮಾಡಿ ಅಥವಾ ಚಾಟ್ ಮಾಡಿ, ನಾವು ಯಾವಾಗಲೂ ಕೇಳಲು ಸಿದ್ಧರಿದ್ದೇವೆ.

Something for Everyone

ಎಲ್ಲರಿಗೂ ಒಂದಷ್ಟು

ಸೆಟ್ ಟಾಪ್ ಬಾಕ್ಸ್ ಮತ್ತು ಸ್ಮಾರ್ಟ್ ಡಿವೈಸ್‌ಗಳ ಶ್ರೇಣಿಯೊಂದಿಗೆ ಎಲ್ಲಾ ಮನರಂಜನೆಯನ್ನು ಮನೆಗೆ ತನ್ನಿ.

Entertainment Always On

ಮನರಂಜನೆ ಯಾವಾಗಲೂ

ಆ್ಯಪ್, ವೆಬ್ಸೈಟ್, ವಾಲೆಟ್, ಡೀಲರ್ ಮತ್ತು ಮುಂತಾದ ಸುಲಭ ರಿಚಾರ್ಜ್ ಆಯ್ಕೆಗಳೊಂದಿಗೆ ತಡೆರಹಿತ ಮನರಂಜನೆ.

Watcho

Watcho

ಒರಿಜಿನಲ್ ಕಂಟೆಂಟ್ ಮತ್ತು ಲೈವ್ ಚಾನೆಲ್‍ಗಳನ್ನು ಉಚಿತವಾಗಿ ನೋಡಿ. ಡಿಶ್‌‌ಟಿವಿ ಸಬ್‍ಸ್ಕ್ರೈಬರ್‌ಗಳಿಗೆ ಸೀಮಿತ ಅವಧಿಯ ಆಫರ್. ಈಗಲೇ ಡೌನ್ಲೋಡ್ ಮಾಡಿ.

work from home

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

ಮೇಲಕ್ಕೆ ಸ್ಕ್ರೋಲ್ ಮಾಡಿ

ಭಾರತದಲ್ಲಿನ ಟಿವಿ ಉದ್ಯಮವು ಇತ್ತೀಚಿನ ಸಮಯದಲ್ಲಿ ಗಣನೀಯವಾಗಿ ಬೆಳೆದಿದೆ. ಡಿಶ್ ಟಿವಿ, ತನ್ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಹಕರ ತೃಪ್ತಿಯ ಮೇಲೆ ನಿರಂತರ ಗಮನ ಹರಿಸುವ ಮೂಲಕ, ಸಂತೃಪ್ತ ಮತ್ತು ಸಂತೋಷದ ಗ್ರಾಹಕರನ್ನು ಹೆಚ್ಚಿಸುತ್ತಿದೆ. ಡಿಶ್ ಟಿವಿಯು ಬೆಲೆ ಮತ್ತು ಅದು ಒದಗಿಸುವ ಚಾನೆಲ್‌ಗಳ ವ್ಯಾಪ್ತಿಯ ಪ್ರಕಾರ ಭಾರತದ ಅತ್ಯುತ್ತಮ ಡಿಟಿಎಚ್ ಸೇವೆಯಾಗಿದೆ.

ಡಿಶ್ ಟಿವಿ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ವೀಕ್ಷಕರಿಗೆ ಮನೆಯಲ್ಲಿಯೇ ಚಿತ್ರಮಂದಿರದ ಅನುಭವವನ್ನು ಖಚಿತಪಡಿಸಲು HD ಟಿವಿ ಚಾನೆಲ್‌ಗಳಿಗೆ ಅಕ್ಸೆಸ್ ಒದಗಿಸುತ್ತದೆ. ಇದು ವೀಕ್ಷಕರಿಗೆ ಕೇವಲ ಲೈವ್ ಟಿವಿ ಚಾನೆಲ್‌ಗಳಿಗಿಂತ ಹೆಚ್ಚಿನದನ್ನು ನೋಡಲು ಅವಕಾಶ ಒದಗಿಸುವ ಅತ್ಯುತ್ತಮ ಸ್ಮಾರ್ಟ್ ಟೆಲಿವಿಷನ್ ಸೇವೆಯಾಗಿದೆ. ಇದರ ಕ್ರಿಸ್ಟಲ್ ಕ್ಲಿಯರ್ ಸೌಂಡ್ ಮತ್ತು ವಿಡಿಯೋ ಗುಣಮಟ್ಟವು ವೀಕ್ಷಕರು ಪ್ರತಿ ಬಾರಿ ಟಿವಿ ಸೆಟ್‌ ಆನ್ ಮಾಡಿದಾಗಲೂ ಸಾಟಿಯಿಲ್ಲದ ಟಿವಿ ವೀಕ್ಷಣೆ ಅನುಭವವನ್ನು ಆನಂದಿಸಲು ಸಾಧ್ಯವಾಗಿಸುತ್ತದೆ. ಡಿಶ್ ಟಿವಿ ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಒಟಿಟಿ ಸ್ಟ್ರೀಮಿಂಗ್ ಸೇವೆಗಳಿಗೆ ಅಕ್ಸೆಸ್ ಪಡೆಯಲು ನಿಮಗೆ ಅವಕಾಶ ನೀಡುತ್ತದೆ.