ಡಿಶ್ ಟಿವಿ ವೈಫೈ ಸೆಟ್ ಟಾಪ್ ಬಾಕ್ಸ್ ಬೆಲೆ, ಸ್ಮಾರ್ಟ್ ವರ್ಲ್ಡ್ ಸೆಟ್ ಟಾಪ್ ಬಾಕ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
Atminirbhar
Service Guarantee



ಅಲೆಕ್ಸಾ ಜೊತೆಗೆ SMRT ಆಗಿ

ಪ್ರಾಡಕ್ಟ್ ಸದ್ಯಕ್ಕೆ ಸ್ಟಾಕ್ ಖಾಲಿಯಾಗಿದೆ. ಅದು ಲಭ್ಯವಿದ್ದಾಗ ನಾವು ನಿಮಗೆ ಸೂಚಿಸಬಹುದು

ನನಗೆ ಸೂಚಿಸಿ

ಅಲೆಕ್ಸಾ ಜೊತೆಗೆ SMRT ಆಗಿ

ಪ್ರಾಡಕ್ಟ್ ಸದ್ಯಕ್ಕೆ ಸ್ಟಾಕ್ ಖಾಲಿಯಾಗಿದೆ. ಅದು ಲಭ್ಯವಿದ್ದಾಗ ನಾವು ನಿಮಗೆ ಸೂಚಿಸಬಹುದು

ನಿಮ್ಮ ಅಸ್ತಿತ್ವದಲ್ಲಿರುವ ಡಿಶ್‌‌ನೆಕ್ಸ್ಟ್ HD ಬಾಕ್ಸಿಗೆ ಪ್ಲಗ್ ಇನ್ ಮಾಡಿ

  • ವಿಡಿಯೋ ಸ್ಟ್ರೀಮಿಂಗ್ ಆ್ಯಪ್‌ಗಳ ಪ್ರಪಂಚಕ್ಕೆ ಪ್ರವೇಶಿಸಿ
  • ಮ್ಯೂಸಿಕ್ ಪ್ಲೇ ಮಾಡಿ, ಟಿಕೆಟ್ ಬುಕ್ ಮಾಡಿ ಮತ್ತು ಇನ್ನೂ ಅನೇಕವಾದುದನ್ನು ಆನಂದಿಸಿ
  • ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ನಿರ್ವಹಿಸಿ
  • ವೈಯಕ್ತಿಕ ಶಿಫಾರಸುಗಳನ್ನು ಪಡೆಯಿರಿ

ಕೇವಲ ಕೇಳಿ

ನಿಮ್ಮ ಶೆಡ್ಯೂಲಿನಲ್ಲಿ ಅನಿಯಮಿತ ಮನರಂಜನೆ

ಜೀ5, ಹಂಗಾಮಾ ಪ್ಲೇ, ಆಲ್ಟ್ ಬಾಲಾಜಿ ಮತ್ತು ಇನ್ನೂ ಹಲವಾರು ಆ್ಯಪ್‌ಗಳ ಮೂಲಕ
ನಿಮ್ಮ ಮೆಚ್ಚಿನ ಟಿವಿ ಶೋಗಳು, ಚಲನಚಿತ್ರಗಳು, ಹಾಡುಗಳು ಹಾಗೂ ಇನ್ನೂ ಹಲವಾರು ಕಂಟೆಂಟನ್ನು ಆನಂದಿಸಿ

ಸೆಟಪ್ ಮಾಡುವುದು ಹೇಗೆ?

DishNXT HD ಬಾಕ್ಸಿನಲ್ಲಿ ಪ್ಲಗ್ ಮಾಡಿ

ರಿಮೋಟ್ ಮೇಲೆ "ಓಕೆ"
ಕೀಯನ್ನು ಲಾಂಗ್ ಪ್ರೆಸ್ ಮಾಡಿ

ಸ್ಕ್ಯಾನ್ ಮಾಡಲು ಮತ್ತು
ವೈ-ಫೈ ನೆಟ್ವರ್ಕಿಗೆ ಕನೆಕ್ಟ್ ಮಾಡಲು "ಓಕೆ" ಒತ್ತಿ

ನಿಮ್ಮ ಅಮೆಜಾನ್ ಕ್ರೆಡೆನ್ಶಿಯಲ್‌ಗಳೊಂದಿಗೆ ಸೈನ್-ಇನ್ ಮಾಡಿ
"ಅಲೆಕ್ಸಾ" ಸಕ್ರಿಯಗೊಳಿಸಲು

1199

ತಿಂಗಳ ಬಳಕೆ ಶುಲ್ಕ ₹ 49 (ಜೊತೆಗೆ ತೆರಿಗೆಗಳು) ಅನ್ನು 4 ನೇ ತಿಂಗಳಿನಿಂದ ವಿಧಿಸಲಾಗುತ್ತದೆ.

ದಯವಿಟ್ಟು ನಿಮ್ಮ ವಿವರಗಳನ್ನು ಹಂಚಿಕೊಳ್ಳಿ ಮತ್ತು ಉತ್ಪನ್ನದ ಲಭ್ಯತೆಯ ಬಗ್ಗೆ ನಾವು ನಿಮಗೆ ಅಪ್ಡೇಟ್ ಮಾಡುತ್ತೇವೆ.

ಈಗಲೇ ಬುಕ್ ಮಾಡಿ

599

ಮಾಸಿಕ ಸಬ್‌ಸ್ಕ್ರಿಪ್ಶನ್ ಶುಲ್ಕಗಳು 25 + ತೆರಿಗೆ
ಪರಿಚಯಾತ್ಮಕ ಸೀಮಿತ ಅವಧಿಯ ಆಫರ್: ಯಾವುದೇ ಚಂದಾದಾರಿಕೆ ಶುಲ್ಕಗಳು ಅನ್ವಯವಾಗುವುದಿಲ್ಲ

ಆಗಾಗ್ಗೆ ಕೇಳುವ ಪ್ರಶ್ನೆಗಳು

DishSMRT ಕಿಟ್ ಎಂದರೇನು?
dishsmrt kit is an accessory for existing subscribers of dishtv. it provides access to a world of ott apps such as zee5, alt balaji, sony liv, hungama play, watcho and a huge library of curated online videos, catch-up shows, and web-series. apart from that it enables alexa features on the set-top box.
DishSMRT ಕಿಟ್‌‌ನ ಬೆಲೆ ಎಷ್ಟು?
ಕಿಟ್ ಇಂಟ್ರೊಡಕ್ಟರಿ ಆಫರಿನ ₹ 1199 ರ ಬೆಲೆ ಹೊಂದಿದೆ/-. ಇದು ವಾಯ್ಸ್-ರಿಮೋಟ್ ಮತ್ತು ಒಂದು ವೈ-ಫೈ ಮತ್ತು ಬ್ಲೂಟೂತ್ ಡೋಂಗಲ್ ಅನ್ನು ಒಳಗೊಂಡಿದೆ.
ಒಟಿಟಿ ಆ್ಯಪ್‌ಗಳ ಬೆಲೆ ಬಗ್ಗೆ ತಿಳಿಸಿ?
ಒಟಿಟಿ ಆ್ಯಪ್‌ಗಳು ಅಥವಾ ಡಿಟಿಎಚ್ ಪ್ಯಾಕೇಜ್‌ಗಳಿಗೆ ನೀವು ಹೆಚ್ಚುವರಿಯಾಗಿ ಸಬ್‌ಸ್ಕ್ರೈಬ್ ಮಾಡಬೇಕಾಗುತ್ತದೆ. ನೀವು ಪ್ರಸ್ತಾವಿತ ಬಂಡಲ್ ಮಾಡಲಾದ ಆಫರ್‌ಗಳಿಂದ ಕೂಡ ಆಯ್ಕೆ ಮಾಡಬಹುದು.
ಅಲೆಕ್ಸಾ ಸೇವೆಯನ್ನು ಬಳಸಲು ಯಾವುದೇ ಬೆಲೆ ಇದೆಯೇ?
ಅಲೆಕ್ಸಾ ಬಿಲ್ಟ್-ಇನ್ ಒಂದು ಉಚಿತ ಸೇವೆಯಾಗಿದೆ, ಅದನ್ನು ಬಳಸಲು ಯಾವುದೇ ಶುಲ್ಕವಿಲ್ಲ. ನಿಮ್ಮ ಡಿಶ್ ಟಿವಿ ಕನೆಕ್ಷನ್ ಲಭ್ಯವಿರುವ ಎಲ್ಲಾ ಫೀಚರ್‌‌ಗಳನ್ನು ಬಳಸಲು ಸಕ್ರಿಯವಾಗಿರಬೇಕು.
ಯಾವುದೇ ತಿಂಗಳ ಶುಲ್ಕಗಳಿವೆಯೇ?
ಆ್ಯಪ್‌‌‌ಝೋನ್ ಅಕ್ಸೆಸ್ ಫೀ ₹ 49/- (ಹೆಚ್ಚುವರಿ ಜಿಎಸ್‌‌ಟಿ). ಲಾಂಚ್ ಆಫರ್ ಅಡಿಯಲ್ಲಿ ಮೊದಲ ಮೂರು ತಿಂಗಳಿಗೆ ಅಕ್ಸೆಸ್ ಫೀಸನ್ನು ವಿಧಿಸಲಾಗುವುದಿಲ್ಲ. 4 ತಿಂಗಳಿನಿಂದ ಮಾಸಿಕ ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತದೆ.
ಇದರಲ್ಲಿ ಯಾವ ಫೀಚರ್‌ಗಳು ಲಭ್ಯವಿವೆ?
DishSMRT ಕಿಟ್ ರೆಗ್ಯುಲರ್ ಸೆಟ್-ಟಾಪ್ ಬಾಕ್ಸ್‌ಗಳನ್ನು ಹೇಗೆ 'ಸ್ಮಾರ್ಟ್' ಮಾಡುತ್ತದೆ?
  • ಬ್ಲೂಟೂತ್, ವೈ-ಫೈ ಡೋಂಗಲ್ ಮತ್ತು ವಾಯ್ಸ್- ಸಕ್ರಿಯಗೊಳಿಸಿದ ರಿಮೋಟ್ ಒಳಗೊಂಡಿರುವ ಕೈಗೆಟುಕುವ ಕಿಟ್
  • ಮೆಚ್ಚಿನ ಒಟಿಟಿ ಆ್ಯಪ್‌‌ಗಳಿಂದ ಅತ್ಯುತ್ತಮ ಆನ್ಲೈನ್ ಕಂಟೆಂಟ್ ಅನ್ನು ಆನಂದಿಸಿ - Zee 5, ALT Balaji, Watcho, SonyLiv, Hungama ಇತ್ಯಾದಿ.
  • 30,000+ ಅಲೆಕ್ಸಾ ಸ್ಕಿಲ್‌‌ಗಳಿಗೆ ಪ್ರವೇಶ, ವಾಯ್ಸ್‌‌ನೊಂದಿಗೆ ಅಲೆಕ್ಸಾ- ಕಂಪ್ಯಾಟಿಬಲ್ ಸ್ಮಾರ್ಟ್ ಹೋಮ್ ಡಿವೈಸನ್ನು ನಿಯಂತ್ರಿಸಿ
  • ಇತ್ತೀಚಿನ ಸುದ್ದಿಗಳನ್ನು, ಹವಾಮಾನದ ಅಪ್ಡೇಟ್‌‌ಗಳು, ನಿಮ್ಮ ಮೆಚ್ಚಿನ ಮ್ಯೂಸಿಕ್ ಕೇಳಲು, ಕುಕ್ಕಿಂಗ್ ಕಲಿಕೆಗೆ
  • ಕ್ಯಾಬ್‌‌ಗಳನ್ನು ಬುಕ್ ಮಾಡಿ, ಫ್ಲೈಟ್ ಸ್ಟೇಟಸ್ ಪಡೆಯಿರಿ, ಅಲಾರಂಗಳು ಮತ್ತು ರಿಮೈಂಡರ್‌‌ಗಳನ್ನು ಸೆಟ್ ಮಾಡಿ
ಬೇರೆ ಡಿವೈಸ್‌‌ಗಳೊಂದಿಗೆ ನಾನು Dish SMRT ಕಿಟ್ ಬಳಸಬಹುದೇ?
ಇಲ್ಲ. ಇದನ್ನು ಕೇವಲ D-7000-HD ಬಾಕ್ಸಿನೊಂದಿಗೆ ಮಾತ್ರ ಬಳಸಬಹುದು.
ಡಿಶ್ ಟಿವಿ ಸೇವೆಗಳು ಅಸ್ತಿತ್ವದಲ್ಲಿರುವ ಎಲ್ಲಾ ನಗರಗಳಲ್ಲಿ SMRT ಕಿಟ್ ಲಭ್ಯವಿದೆಯೇ?
ಇಲ್ಲ. ಪ್ರಸ್ತುತ Dish SMRT ಕಿಟ್ ಆಯ್ದ ನಗರಗಳು ಮತ್ತು ಪಿನ್ ಕೋಡ್‌‌ಗಳಲ್ಲಿ ಮಾತ್ರ ಲಭ್ಯವಿದೆ.
Dish SMRT ಕಿಟ್ ಮೇಲಿನ ವಾರಂಟಿ ಎಂದರೇನು?
Dish SMRT ಕಿಟ್‌‌ಗೆ 6 ತಿಂಗಳ ವಾರಂಟಿ ಇದೆ ಮತ್ತು ಯಾವುದೇ ರಿಮೋಟ್ ಅಥವಾ ಡೋಂಗಲ್ ವಿಫಲತೆಗಾಗಿ, ಅದನ್ನು ಬದಲಾಯಿಸಲಾಗುವುದು. ಡಿಶ್ ಟಿವಿ ನೀಡಿದ STB ವಾರಂಟಿ ಭಾಗದಲ್ಲಿ Dish SMRT ಕಿಟ್ ಒಳಗೊಳ್ಳುವುದಿಲ್ಲ.
ವಾರಂಟಿ ಅವಧಿ ಮುಗಿದು ಹೋದ ಮೇಲೆ ಏನಾಗುತ್ತದೆ?
ವಾರಂಟಿ ಅವಧಿಯ ನಂತರ ಯಾವುದೇ ಸಮಸ್ಯೆ ಕಂಡುಬಂದರೆ, ಗ್ರಾಹಕರು ಬದಲಾವಣೆಯ ಅಗತ್ಯವಿರುವ ರಿಮೋಟ್ ಅಥವಾ ಡೋಂಗಲ್‌‌ಗೆ ಪಾವತಿ ಮಾಡಬೇಕಾಗುತ್ತದೆ.
ಅಲೆಕ್ಸಾ ಎಂದರೇನು?
ಅಲೆಕ್ಸಾ ಅಮೆಜಾನ್ ಕ್ಲೌಡ್ ಆಧಾರಿತ ವಾಯ್ಸ್ ಸೇವೆ ಆಗಿದೆ. ನೀವು ದಿನನಿತ್ಯ ಮಾತನಾಡಬಹುದಾದ ಸ್ಮಾರ್ಟ್ ವಾಯ್ಸ್ ಅಸಿಸ್ಟೆಂಟ್ ರೀತಿಯದ್ದಾಗಿದೆ.
ನನ್ನ ಸೆಟ್-ಟಾಪ್ ಬಾಕ್ಸಿನಲ್ಲಿ ನಾನು ಅಲೆಕ್ಸಾವನ್ನು ಹೇಗೆ ಬಳಸಬಹುದು?
ನಿಮ್ಮ ಹೊಸ ವಾಯ್ಸ್-ರಿಮೋಟಿನಲ್ಲಿ “ಮೈಕ್” ಕೀಯನ್ನು ಒತ್ತಿ ಮತ್ತು ಹಾಗೆಯೇ ಹಿಡಿಯಿರಿ ಮತ್ತು ನೀವು ಅಲೆಕ್ಸಾದಲ್ಲಿ ಏನನ್ನು ಕೇಳಲು ಬಯಸುತ್ತೀರಿ ಎಂಬುದನ್ನು ಹೇಳಿ.
ಅಲೆಕ್ಸಾ ಕೌಶಲ್ಯಗಳನ್ನು ಸಕ್ರಿಯಗೊಳಿಸುವುದು ಹೇಗೆ?
ಅಲೆಕ್ಸಾ ಮೊಬೈಲ್ ಆ್ಯಪ್ ಬಳಸಿಕೊಂಡು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಬಳಸಲು ಬಯಸುವ ಕೌಶಲಗಳನ್ನು ಸಂಯೋಜಿಸಲಾಗಿದೆ
  • ಗೂಗಲ್ ಪ್ಲೇಸ್ಟೋರ್ (ಆಂಡ್ರಾಯ್ಡ್ ಮೊಬೈಲ್) ಅಥವಾ ಆ್ಯಪ್ ಸ್ಟೋರ್‌‌ನಿಂದ ಅಲೆಕ್ಸಾ ಆ್ಯಪ್ ಪಡೆಯಿರಿ (ಐಫೋನ್)
  • ನೋಂದಣಿ ಸಂದರ್ಭದಲ್ಲಿ ಮೊದಲು ಬಳಸಲಾದ ಆ್ಯಪಿನಲ್ಲಿ ಅದೇ ಅಮೆಜಾನ್ ಅಕೌಂಟ್ ಲಾಗಿನ್ ವಿವರಗಳನ್ನು ನಮೂದಿಸಿ.
  • ಯಶಸ್ವಿ ಲಾಗಿನ್‌‌ನಲ್ಲಿ, ಅಲೆಕ್ಸಾ ಆ್ಯಪ್ ಹೋಮ್ ಸ್ಕ್ರೀನ್ ತೆರೆದುಕೊಳ್ಳುತ್ತದೆ, ಈಗ ಸ್ಕಿಲ್‌‌ಗಳಿಗಾಗಿ ಹುಡುಕಿ ಮತ್ತು ಅವುಗಳಿಗೆ ಅನುಮತಿ ನೀಡಿ
ನಾನು ಪ್ರಯತ್ನಿಸಬಹುದಾದ ಸ್ಕಿಲ್‌‌ಗಳು ಯಾವುವು?
ಭಾರತದಲ್ಲಿ 30,000 ಕ್ಕಿಂತ ಹೆಚ್ಚು ಅಲೆಕ್ಸಾ ಸ್ಕಿಲ್‌‌ಗಳಿವೆ.
ಪ್ರಯತ್ನಿಸಬೇಕಾದ ವಿಷಯ - ರಿಮೋಟಿನಲ್ಲಿ ಮೈಕ್ ಬಟನ್ ಒತ್ತಿ ಮತ್ತು ಕೇಳಿ
  • ಇತ್ತೀಚಿನ ಬಾಲಿವುಡ್ ಮ್ಯೂಸಿಕ್ ಪ್ಲೇ ಮಾಡಿ
  • ನನಗೆ ರಿಲ್ಯಾಕ್ಸ್ ಆಗಲು ಸಹಾಯ ಮಾಡಿ
  • ಈಗ ಆಟ ಆಡೋಣ
  • ನನಗೆ ಸುದ್ದಿಗಳನ್ನು ಹೇಳಿ.
  • ಇತ್ತೀಚಿನ ಹಿಂದಿ ಹಾಡುಗಳನ್ನು ಪ್ಲೇ ಮಾಡಿ.
  • ಸಂಜೀವ್ ಕಪೂರ್ ರೆಸಿಪಿಗಳನ್ನು ತೆರೆಯಿರಿ.
  • ಕ್ಯಾಬ್ ಬುಕ್ ಮಾಡಲು ಓಲಾವನ್ನು ಕೇಳಿ.
  • ಹವಾಮಾನ ಹೇಗಿದೆ?
  • ಕ್ರಿಕೆಟ್ ಸ್ಕೋರ್ ಎಷ್ಟು?
  • 6:30 a.m ಗೆ ಅಲರಾಂ ಅನ್ನು ಸೆಟ್ ಮಾಡಿ.
  • ನನಗೆ ಒಂದು ಬಿರಿಯಾನಿ ರೆಸಿಪಿಯನ್ನು ನೀಡಿ

ತಾಂತ್ರಿಕ ಎಫ್ಎಕ್ಯೂ

ಯಾವುದೇ ನಿರ್ದಿಷ್ಟ ರೀತಿಯ ಸೆಟ್-ಟಾಪ್ ಬಾಕ್ಸಿನೊಂದಿಗೆ ಈ DishSMRT ಕಿಟ್ ಹೊಂದಾಣಿಕೆಯಾಗುತ್ತದೆಯೇ?
DishSMRT ಕಿಟ್ ಡಿ-7000 HD ಮಾಡೆಲ್.
Dish SMRT ಕಿಟ್‌‌ನಿಂದ ತಂತ್ರಜ್ಞಾನದ ಬದಲಾವಣೆ ಏನು?
ಒಟಿಟಿ ಸೇವೆಗಳ ಹೊರತುಪಡಿಸಿ, SMRT ಕಿಟ್ ಹೆಚ್ಚುವರಿಯಾಗಿ ವಾಯ್ಸ್-ರಿಮೋಟ್‌‌ನೊಂದಿಗೆ ಸೆಟ್-ಟಾಪ್ ಬಾಕ್ಸಿನಲ್ಲಿ ಅಲೆಕ್ಸಾವನ್ನು ಒದಗಿಸುತ್ತದೆ
ಆರಂಭಿಕ ಸೆಟಪ್ ನಂತರ ಯಾವುದೇ ಸಮಸ್ಯೆಗಳ ಸಂದರ್ಭದಲ್ಲಿ ನಾನು ನನ್ನ ಬ್ಲೂಟೂತ್ ರಿಮೋಟ್ ಅನ್ನು ಹೇಗೆ ಜತೆಗೂಡಿಸಬಹುದು?
ನಿಮ್ಮ ಬ್ಲೂಟೂತ್ ರಿಮೋಟ್ ಜೋಡಿಸಲು ದಯವಿಟ್ಟು “ಓಕೆ” ಕೀ ಅನ್ನು ಒತ್ತಿ ಹಿಡಿಯಿರಿ.
ನಿಮ್ಮ ರಿಮೋಟ್ ಈಗಾಗಲೇ ಪೇರ್ ಆಗಿದ್ದಲ್ಲಿ ನೀವು ಮೊದಲು ಅದನ್ನು ಅನ್‌ಪೇರ್ ಮಾಡಬೇಕು.
ಅನ್‌‌ಪೇರ್ ಮಾಡಲು ಹಂತ(ಗಳು) –
  • ಮೆನುವಿಗೆ ಹೋಗಿ 🡪 MyDish TV 🡪 ಬಿಟಿ ರಿಮೋಟ್ ವಿವರಗಳು
  • ಅನ್‌‌ಪೇರ್” ಮೇಲೆ ಕ್ಲಿಕ್ ಮಾಡಿ
ಹೊಸ ವಾಯ್ಸ್ ರಿಮೋಟಿನಲ್ಲಿ ಕಲಿಕೆ ಕೀಗಳು ಸಪೋರ್ಟ್ ಮಾಡುತ್ತವೆಯೇ?
ಇಲ್ಲ
ನಾನು ಇಂಟರ್ನೆಟ್‌ಗೆ ಈ DishSMRT ಕಿಟ್ ಅನ್ನು ಹೇಗೆ ಕನೆಕ್ಟ್ ಮಾಡಬಹುದು?
DishSMRT ಕಿಟ್ ಇನ್ ಬಿಲ್ಟ್ ವೈ-ಫೈ ರಿಸೀವರ್ ಅನ್ನು ಹೊಂದಿದೆ, ಹೀಗಾಗಿ ನೀವು ಸುಲಭವಾಗಿ ನಿಮ್ಮ ಮನೆಯ ವೈ ಫೈ ನೆಟ್ವರ್ಕ್ ಅಥವಾ ಮೊಬೈಲ್ ಹಾಟ್‌‌ಸ್ಪಾಟಿಗೆ ಕನೆಕ್ಟ್ ಮಾಡಬಹುದು.
ಇದಕ್ಕಾಗಿ ಬೇಕಾಗಿರುವ ಕನಿಷ್ಠ ಇಂಟರ್ನೆಟ್ ವೇಗ ಎಷ್ಟು?
ಶಿಫಾರಸು ಮಾಡಲಾದ ಇಂಟರ್ನೆಟ್ ವೇಗವು 4 ಎಂಬಿಪಿಎಸ್ ಮತ್ತು ಅದಕ್ಕಿಂತ ಹೆಚ್ಚು. ದಯವಿಟ್ಟು ಗಮನಿಸಿ 4ಕೆ ಕಂಟೆಂಟ್‌‌ ಅನ್ನು ವೀಕ್ಷಿಸಲು ಅಧಿಕ ಸ್ಪೀಡಿನ ಅಗತ್ಯತೆ ಉಂಟಾಗಬಹುದು.
ನಾನು ಇಂಟರ್ನೆಟ್ ಬಳಸದಿದ್ದರೆ, ಅಗತ್ಯವಿದ್ದರೆ ನಾನು ಇದನ್ನು ಸರಳ STB ಆಗಿ ಬಳಸಬಹುದೇ?
ಹೌದು, ನೀವು ಅದನ್ನು ಸರಳ ಸೆಟ್-ಟಾಪ್ ಬಾಕ್ಸ್ ಆಗಿ ಬಳಸಬಹುದು, ಆದರೆ ಉತ್ತಮ ಅನುಭವಕ್ಕಾಗಿ ಇಂಟರ್ನೆಟ್ ಸಂಪರ್ಕದೊಂದಿಗೆ ಅದನ್ನು ಬಳಸಲು ಶಿಫಾರಸು ಮಾಡಲಾಗಿದೆ.
ಒಂದು ವೇಳೆ ನಾನು ಇಂಟರ್ನೆಟ್ ಕನೆಕ್ಷನ್ ಹೊಂದಿಲ್ಲದಿದ್ದರೆ ಯಾವ ಫೀಚರ್‌‌ಗಳು ಲಭ್ಯವಿರುವುದಿಲ್ಲ?
ಅಲೆಕ್ಸಾ, ಆ್ಯಪ್‌‌ಝೋನ್ ಮತ್ತು ಇಂಟರ್ನೆಟ್ ಕನೆಕ್ಟಿವಿಟಿ ಅಗತ್ಯವಿರುವ ಒಟಿಟಿ ಸೇವೆಗಳಿಗೆ ವಾಯ್ಸ್-ಕಮಾಂಡ್‌‌ಗಳಂತಹ ಫೀಚರ್‌‌ಗಳು ಇಂಟರ್ನೆಟ್ ಕನೆಕ್ಟಿವಿಟಿ ಅನುಪಸ್ಥಿತಿಯಲ್ಲಿ ಲಭ್ಯವಿರುವುದಿಲ್ಲ.
ಸೆಟ್-ಟಾಪ್-ಬಾಕ್ಸ್ ಸಾಫ್ಟ್‌‌ವೇರ್ ಅಪ್ಡೇಟ್‌‌ಗಳನ್ನು ನಾನು ಹೇಗೆ ಪರಿಶೀಲಿಸಬಹುದು?
ಸ್ಟ್ಯಾಂಡ್‌ಬೈ ಸಂದರ್ಭದಲ್ಲಿ ರಿಬೂಟ್ ಮಾಡಿದ ನಂತರ ಅದು ಸ್ವಯಂಚಾಲಿತವಾಗಿ ಅಪ್ಗ್ರೇಡ್ ಆಗುತ್ತದೆ.
ಬಳಕೆದಾರರು STB ಯಲ್ಲಿ ಈಗಿರುವ ಸಾಫ್ಟ್‌ವೇರನ್ನು ಈ ರೀತಿಯಾಗಿ ಮರು ಲೋಡ್ ಮಾಡಬಹುದು:
ಮೆನು🡪 ಮೈ ಡಿಶ್ ಟಿವಿ🡪 ಟೂಲ್ಸ್ 🡪 ಸಾಫ್ಟ್‌ವೇರ್ ಅಪ್ಗ್ರೇಡ್
ಕೆಲವೊಮ್ಮೆ ನನ್ನ ಸೆಟ್-ಟಾಪ್ ಬಾಕ್ಸ್ ಬಹಳ ನಿಧಾನವಾಗಿ ಪ್ರತಿಕ್ರಿಯೆ ನೀಡುತ್ತದೆ. ಈ ಸಮಸ್ಯೆಯನ್ನು ಸರಿಪಡಿಸುವುದು ಹೇಗೆ?
STBಯ ಪವರ್ ಆಫ್-ಆನ್ ಮಾಡಿ. ಇದು ಕೆಲಸ ಮಾಡದಿದ್ದರೆ, ಫ್ಯಾಕ್ಟರಿ ರಿಸೆಟ್ ಮಾಡಿ.
Dish SMRT ಕಿಟ್‌‌ನ ತಾಂತ್ರಿಕ ವಿವರಗಳು ಯಾವುವು?
ಹಾರ್ಡ್‌‌ವೇರ್ ಹೊಂದಾಣಿಕೆ
  • ಸ್ಟ್ಯಾಂಡರ್ಡ್ ವಿವರಣೆ:
  • ಪ್ರಸ್ತುತ ಇರುವ ತಾಪಮಾನ: 0°C ~ + 60°C
  • ಗರಿಷ್ಠ ಆರ್ದ್ರತೆ : ಆರ್‌‌ಎಚ್ 95% (ಹೆಪ್ಪುಗಟ್ಟದ ವಾತಾವರಣ)
  • ಆಪರೇಟಿಂಗ್ ವೋಲ್ಟೇಜ್: ಡಿಸಿ 5.0V ± 5%
  • ಆವರ್ತನ ಶ್ರೇಣಿ: 2.4GHz ಮತ್ತು 5GHz
  • ಆ್ಯಂಟೆನಾ ಸಿಸ್ಟಮ್: ಓಮ್ನಿಡೈರೆಕ್ಷನಲ್
ಮೇಲಕ್ಕೆ ಸ್ಕ್ರೋಲ್ ಮಾಡಿ