DTH India, Digital TV, DTH Services| Dish TV
 • ತ್ವರಿತ ರೀಚಾರ್ಜ್

 • New Connection ಹೊಸ ಕನೆಕ್ಷನ್
 • Need Help ಸಹಾಯ ಪಡೆಯಿರಿ
 • My Account ನನ್ನ ಅಕೌಂಟ್
  My Account ನನ್ನ ಅಕೌಂಟ್
  Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
  Self Help ಸ್ವಸಹಾಯ
  Complaint Tracking ದೂರು ಟ್ರ್ಯಾಕಿಂಗ್
Hollywood Indie Active Hollywood Indie Active

ಈಗ ಹಾಲಿವುಡ್ ದೇಸಿ ಆಗಿದೆ

ಈಗ ಆರ್ಡರ್ ಮಾಡಿ

 • ಚಾನೆಲ್ ಹೆಸರು:

 • ಪ್ಯಾಕ್ ಬೆಲೆ:

  1.5*ಪ್ರತಿ ದಿನ

  ಮೊದಲ 7 ದಿನಗಳಿಗೆ ಕೇವಲ ₹1 ರಲ್ಲಿ ಹಾಲಿವುಡ್ ಇಂಡಿ ಆ್ಯಕ್ಟಿವ್ ಟಿವಿ ಸೇವೆ. ನಂತರ ತಿಂಗಳಿಗೆ ಮೂಲ ಬೆಲೆ ₹45 + 18 % ಜಿಎಸ್‌ಟಿ = ₹53 ಶುಲ್ಕ ವಿಧಿಸಲಾಗುತ್ತದೆ.

ಹಾಲಿವುಡ್ ಇಂಡಿ ಆ್ಯಕ್ಟಿವ್ ಸೇವೆಗಳು

 • ಹಿಂದಿ, ಮರಾಠಿ, ತಮಿಳು, ತೆಲುಗು ಭಾಷೆಯಲ್ಲಿ ಡಬ್ ಮಾಡಲಾದ ಬ್ಲಾಕ್‌ಬಸ್ಟರ್ ಹಾಲಿವುಡ್ ಚಲನಚಿತ್ರಗಳು

ಹಾಲಿವುಡ್ ಇಂಡೀ ಆಕ್ಟಿವ್’ ಅತ್ಯಂತ ಜನಪ್ರಿಯ, ಸಾಂಪ್ರದಾಯಿಕ ಮತ್ತು ಪ್ರಶಸ್ತಿ ವಿಜೇತ ಹಾಲಿವುಡ್ ಟೈಟಲ್‌ಗಳ ಜಾಹೀರಾತು-ಮುಕ್ತ ಆಯ್ಕೆಯನ್ನು ತರುತ್ತದೆ. ಈ ಸೇವೆಯು ಮೊದಲ ಬಾರಿಗೆ 4 ಭಾಷೆಗಳಲ್ಲಿ - ಹಿಂದಿ, ತಮಿಳು, ತೆಲುಗು ಮತ್ತು ಮರಾಠಿಯಲ್ಲಿ ಡಬ್ ಮಾಡಲಾದ ಜನಪ್ರಿಯ ಮತ್ತು ಪ್ರಶಸ್ತಿ ವಿಜೇತ ಹಾಲಿವುಡ್ ಚಲನಚಿತ್ರಗಳನ್ನು ಬಿತ್ತರಿಸುತ್ತದೆ. ಹಾಲಿವುಡ್ ಇಂಡೀ ಆಕ್ಟಿವ್ SD (ಸ್ಟ್ಯಾಂಡರ್ಡ್ ಡೆಫಿನಿಷನ್) ನಲ್ಲಿ ಲಭ್ಯವಿದ್ದು, ಇದು ಟಾಪ್ ಹಾಲಿವುಡ್ ಚಲನಚಿತ್ರ ಟೈಟಲ್‌ಗಳನ್ನು ಹೊಂದಿರುತ್ತದೆ. ಈ ಸೇವೆಯೊಂದಿಗೆ, ಗ್ರಾಹಕರು ಆ್ಯಕ್ಷನ್, ಸಾಹಸ, ಅಪರಾಧ, ಥ್ರಿಲ್ಲರ್, ನಿಗೂಢ, ವೈಜ್ಞಾನಿಕ ಕಾಲ್ಪನಿಕ, ಸಸ್ಪೆನ್ಸ್, ಭಯಾನಕ, ಮತ್ತು ಮುಂತಾದ ವಿವಿಧ ಚಲನಚಿತ್ರ ಪ್ರಕಾರಗಳನ್ನು ಆನಂದಿಸಬಹುದು.

ಆರ್ಡರ್ ಮಾಡಲು ನಿಮ್ಮ ನೋಂದಾಯಿತ
ಮೊಬೈಲ್ ನಂಬರಿನಿಂದ ಮಿಸ್ ಕಾಲ್ ಕೊಡಿ.
1800 315 7910

*GST EXTRA. Terms and Conditions apply.

**ರೆಕಾರ್ಡಿಂಗ್ ಫೀಚರ್ D-7000 HD ಮಾಡೆಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

*ಜಿಎಸ್‍ಟಿ ಹೆಚ್ಚುವರಿ. ಲೋಗೋಗಳು ಮತ್ತು ಚಿತ್ರಗಳು ಆಯಾ ಮಾಲೀಕರಿಗೆ ಸೇರಿವೆ. ಸಬ್‌‌ಸ್ಕ್ರೈಬರ್‌‌ರಿಂದ ಹೊರಗುಳಿಯದ ಹೊರತು 7 ದಿನಗಳ ಅವಧಿ ಮುಗಿದ ನಂತರ ಸೇವೆಯು ಚಾಲ್ತಿಯಲ್ಲಿರುವ ದರಗಳಲ್ಲಿ ಮುಂದುವರೆಯುತ್ತದೆ. ಷರತ್ತು ಅನ್ವಯ. ವಿವರವಾದ ನಿಯಮ ಮತ್ತು ಷರತ್ತುಗಳಿಗೆ, ಭೇಟಿ ನೀಡಿ: dishtv.in

7 ದಿನಗಳ ನಂತರ ದಿನಕ್ಕೆ ₹1.43* ಅನ್ವಯವಾಗುತ್ತದೆ

ಮೇಲಕ್ಕೆ ಸ್ಕ್ರೋಲ್ ಮಾಡಿ