DishSMRT ಸ್ಟಿಕ್: ಅನಿಯಮಿತ ಮನರಂಜನೆಗಾಗಿ ಡಿಶ್ ಟಿವಿ ಸ್ಮಾರ್ಟ್ ಸ್ಟಿಕ್
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್
Atminirbhar

DishSMRT ಸ್ಟಿಕ್ ಜೊತೆಗೆ ನೀವು ಏನು ಮಾಡಬಹುದು?

  • ಜನಪ್ರಿಯ ಆ್ಯಪ್‌ಗಳಿಂದ
    ಆನ್ಲೈನ್ ವಿಡಿಯೋಗಳನ್ನು ನೋಡಿ
  • ಎಲ್ಲವನ್ನು ನಿಯಂತ್ರಿಸಲು
    ಯೂನಿವರ್ಸಲ್ ರಿಮೋಟ್
  • ನಿಮ್ಮ DishNXT HD ಬಾಕ್ಸಿನಲ್ಲಿ
    ಇಂಟರ್ನೆಟ್ ಆಧಾರಿತ ಸೇವೆಗಳನ್ನು ಸಕ್ರಿಯಗೊಳಿಸಿ
  • ವೈಯಕ್ತಿಕಗೊಳಿಸಿದ ಶಿಫಾರಸು ಪಡೆಯಿರಿ

    ನಂಬಲಾಗದ ಬೆಲೆಯಲ್ಲಿ ಮನರಂಜನೆ

  • ನಿಮ್ಮ ಸಾಮಾನ್ಯ ಟಿವಿಯನ್ನು ಮೀರಿ
    ಲೈವ್ ಚಾನಲ್‌ಗಳನ್ನು ಅಕ್ಸೆಸ್ ಮಾಡಿ
  • ದೊಡ್ಡ ಸ್ಕ್ರೀನ್ ಮೇಲೆ
    ಗೇಮ್‌ಗಳನ್ನು ಆಡಿ

3 ಸುಲಭ ಹಂತಗಳಲ್ಲಿ ಹೇಗೆ ಸೆಟಪ್ ಮಾಡುವುದು?

1 DishNXT HD ಬಾಕ್ಸಿನಲ್ಲಿ ಪ್ಲಗ್ ಮಾಡಿ

2 ವೈ-ಫೈ ಅಥವಾ
ಮೊಬೈಲ್ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಮಾಡಿ

3 ಆನ್-ಸ್ಕ್ರೀನ್ ಮೆನುವಿನಲ್ಲಿ
ಆ್ಯಪ್ ಜೋನ್ ಆಯ್ಕೆಮಾಡಿ

ಅಪರಿಮಿತ ಮನರಂಜನೆ, ನಿಮಗೆ ಬಯಸಿದಾಗಲೆಲ್ಲ!!!

ನಿಮ್ಮ ಮೆಚ್ಚಿನ ಟಿವಿ ಶೋಗಳು, ಲೈವ್ ಟಿವಿ, ಚಲನಚಿತ್ರಗಳು, ಹಾಡುಗಳು ಮತ್ತು ಇನ್ನೂ ಮುಂತಾದವುಗಳನ್ನು ನೋಡಿ
ಜೀ5, ಹಂಗಾಮಾ ಪ್ಲೇ, ಇರೋಸ್ ನೌ ಮತ್ತು ಇನ್ನೂ ಅನೇಕ ಆ್ಯಪ್‌ಗಳು

ನಿಯಮ & ಷರತ್ತು

ಇಂದೇ ನಿಮ್ಮ DishSMRT ಸ್ಟಿಕ್ ಪಡೆಯಿರಿ!

599/ಯೂನಿಟ್

 

ಪರಿಚಯಾತ್ಮಕ ಸೀಮಿತ ಅವಧಿಯ ಆಫರ್: ಮೊದಲ 6 ತಿಂಗಳುಗಳಿಗೆ ಯಾವುದೇ ಮಾಸಿಕ ಬಳಕೆ ಶುಲ್ಕಗಳು ಅನ್ವಯವಾಗುವುದಿಲ್ಲ.
25 (ಜೊತೆಗೆ ತೆರಿಗೆ) ಮಾಸಿಕ ಬಳಕೆಯ ಶುಲ್ಕವು 7 ತಿಂಗಳ ನಂತರ ಅನ್ವಯವಾಗುತ್ತದೆ.

DishNXT HD ಬಾಕ್ಸ್ ಹೊಂದಿಲ್ಲವೇ?

ಒಂದನ್ನು ಈಗಲೇ ಪಡೆಯಿರಿ ಮತ್ತು
DishSMRT ಸ್ಟಿಕ್ ಜೊತೆಗೆ ಅನಿಯಮಿತ ಸ್ಟ್ರೀಮಿಂಗ್ ಆನಂದಿಸಿ.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಏನಿದು ಹೊಸ Dish SMRT ಸ್ಟಿಕ್?
Dish SMRT ಒಂದು ಯುಎಸ್‌ಬಿ ವೈ-ಫೈ ಡೊಂಗಲ್ ಆಗಿದ್ದು, ನಮ್ಮ ಸಬ್‌ಸ್ಕ್ರೈಬರ್‌ಗಳಿಗೆ ಒಟಿಟಿ ಆ್ಯಪ್‌ಗಳ ಜಗತ್ತಿಗೆ ಹಾಗೂ ಸಂಗ್ರಹಿಸಲಾದ ಆನ್ಲೈನ್ ವಿಡಿಯೋಗಳ ದೊಡ್ಡ ಲೈಬ್ರರಿಗೆ, ಟಿವಿ ಶೋಗಳಿಗೆ, ವೆಬ್ ಸಿರೀಸ್‌ಗಳಿಗೆ ಅಕ್ಸೆಸನ್ನು ಒದಗಿಸುತ್ತದೆ.
ನಾನು ಈ ಸೇವೆಯನ್ನು ಹೇಗೆ ಅಕ್ಸೆಸ್ ಮಾಡಬಹುದು?
ಈ ಸೇವೆಯನ್ನು ಅಕ್ಸೆಸ್ ಮಾಡಲು, ಸಬ್‌ಸ್ಕ್ರೈಬರ್‌ಗಳು Dish SMRT ಸ್ಟಿಕ್ ಮೂಲಕ ತಮ್ಮ Dish NXT HD ಸೆಟ್-ಟಾಪ್-ಬಾಕ್ಸನ್ನು ಲಭ್ಯವಿರುವ ವೈ-ಫೈ ನೆಟ್ವರ್ಕಿಗೆ ಅಥವಾ ಮೊಬೈಲ್ ಹಾಟ್‌ಸ್ಪಾಟಿಗೆ ಕನೆಕ್ಟ್ ಮಾಡಬೇಕು. SMRT ಸ್ಟಿಕ್ಕನ್ನು ಸೆಟ್-ಟಾಪ್ ಬಾಕ್ಸಿನ USB ಪೋರ್ಟಿಗೆ ಕನೆಕ್ಟ್ ಮಾಡಲಾಗಿದೆ.
ನಾನು Dish SMRT ಸ್ಟಿಕ್ಕನ್ನು ಹೇಗೆ ಕೊಳ್ಳಬಹುದು?
Dish SMRT ಸ್ಟಿಕ್ಕನ್ನು ಮುಂಗಡ ಬುಕ್ ಮಾಡಲು, ದಯವಿಟ್ಟು ಡಿಶ್‌ಟಿವಿ ವೆಬ್ಸೈಟ್ (www.dishtv.in) ನಲ್ಲಿ ನಿಮ್ಮ ವಿವರಗಳನ್ನು ಒದಗಿಸಿ ಮತ್ತು ಮುಂದಿನ ಹಂತಗಳಿಂದ ನಿಮ್ಮನ್ನು ಸಂಪರ್ಕಿಸುತ್ತೇವೆ. ನಮ್ಮ ಇನ್‌ಸ್ಟಾಲೇಶನ್ ತಂಡವು ನಿಮ್ಮ ಮನೆಗೆ ಭೇಟಿಯನ್ನು ನಿಗದಿಪಡಿಸುತ್ತದೆ ಮತ್ತು ಈ ಸೇವೆಯನ್ನು ನಿಮಗಾಗಿ ಸೆಟಪ್ ಮಾಡಿ ಕೊಡುತ್ತದೆ.
ಇನ್‌ಸ್ಟಾಲೇಶನ್‌ಗಾಗಿ ನಾನು ಎಷ್ಟು ಪಾವತಿಸಬೇಕಾಗುತ್ತದೆ?
dish smrt ಸ್ಟಿಕ್ಕನ್ನು 6 ತಿಂಗಳ ಉಚಿತ ಪ್ರಿವ್ಯೂನೊಂದಿಗೆ ರೂ. 599 ಬೆಲೆಗೆ ನಿಗದಿಪಡಿಸಲಾಗುತ್ತದೆ. ಯಾವುದೇ ಇನ್‌ಸ್ಟಾಲೇಶನ್ ಶುಲ್ಕಗಳು ಅನ್ವಯವಾಗುವುದಿಲ್ಲ.
Dish SMRT ಸ್ಟಿಕ್ ಮೇಲೆ ಇರುವ ವಾರಂಟಿ ಏನು?
Dish SMRT ಸ್ಟಿಕ್ ಮೇಲೆ 6 ತಿಂಗಳ ವಾರಂಟಿಯಿದ್ದು, ಯಾವುದೇ ವೈಫಲ್ಯತೆ ಇದ್ದಲ್ಲಿ ಸ್ಟಿಕ್ ಅನ್ನು ಬದಲಾಯಿಸಲಾಗುವುದು.
ವಾರಂಟಿ ಅವಧಿ ಮುಗಿದು ಹೋದ ಮೇಲೆ ಏನಾಗುತ್ತದೆ?
ವಾರಂಟಿ ಅವಧಿ ಮುಗಿದ ನಂತರ ಯಾವುದೇ ಸಮಸ್ಯೆ ಆದಲ್ಲಿ, ಗ್ರಾಹಕರು ಹೊಸ Dish SMRT ಅನ್ನು ಕೊಳ್ಳಬೇಕಾಗುತ್ತದೆ.
Dish SMRT ಸ್ಟಿಕ್‌ನ ಟೆಕ್ನಿಕಲ್ ಸ್ಪೆಸಿಫಿಕೇಶನ್‌ಗಳೇನು?
  • ಹಾರ್ಡ್‌ವೇರ್ ಹೊಂದಾಣಿಕೆ: ಯುಎಸ್‌ಬಿ2.0
  • ಸ್ಟ್ಯಾಂಡರ್ಡ್ ಸ್ಪೆಸಿಫಿಕೇಶನ್‌ : IEEE802.11b/g/n, ವೈರ್‌ಲೆಸ್ ಸ್ಥಳೀಯ ನೆಟ್ವರ್ಕ್ ಗುಣಮಟ್ಟಗಳು, ಎಲ್ಲಾ ಪ್ರಮುಖ ನೆಟ್ವರ್ಕ್ ಗುಣಮಟ್ಟಗಳು (TCP/IP ಒಳಗೊಂಡು)
  • ಕಾರ್ಯಾಚರಣೆಯ ತಾಪಮಾನ: 0℃-50℃;
  • ಗರಿಷ್ಠ ಆರ್ದ್ರತೆ:95% ;
  • ಕಾರ್ಯಾಚರಣೆಯ ವೋಲ್ಟೇಜ್:+5V±5% ;
  • ಫ್ರೀಕ್ವೆನ್ಸಿ ಶ್ರೇಣಿ2.4 GHz;
  • ಆಂಟೆನಾ ಸಿಸ್ಟಮ್: ಬಿಲ್ಟ್-ಇನ್ ಆಂಟೆನಾ
ನಾನು SMRT ಸ್ಟಿಕ್ಕನ್ನು ಇತರ ಸಾಧನಗಳೊಂದಿಗೆ ಬಳಸಬಹುದೇ?
ಇಲ್ಲ. SMRT ಸ್ಟಿಕ್ಕನ್ನು ಬರೀ Dish NXT HD ಸೆಟ್-ಟಾಪ್ ಬಾಕ್ಸಿನೊಂದಿಗೆ ಬಳಸಲಾಗುವುದು.
SMRT ಸ್ಟಿಕ್ ಮೇಲಿನ ವಾರಂಟಿ ಏನು? ಇದು ಡಿಶ್ ಟಿವಿ STB ವಾರಂಟಿಯ ಒಂದು ಭಾಗವಾಗಿದೆಯೇ?
SMRT ಸ್ಟಿಕ್ ಮೇಲೆ 6 ತಿಂಗಳ ವಾರಂಟಿ ಇದೆ ಮತ್ತು ಯಾವುದೇ ವೈಫಲ್ಯತೆ ಕಂಡು ಬಂದಲ್ಲಿ ಸಾಧನವನ್ನು ಬದಲಾಯಿಸಲಾಗುವುದು. SMRT ಸ್ಟಿಕ್ ಡಿಶ್ ಟಿವಿ ಒದಗಿಸಿದ STB ವಾರಂಟಿಯ ಭಾಗವಾಗಿಲ್ಲ.
ನಾನು ಇನ್‌ಸ್ಟಾಲೇಶನ್ ಬಗ್ಗೆ ಹೇಗೆ ತಯಾರಾಗಬೇಕು?
ನಿಮ್ಮ ವೈ-ಫೈ ಪಾಸ್ವರ್ಡನ್ನು ಬಳಿಯಲ್ಲಿ ಇಟ್ಟುಕೊಂಡಿರಿ, ಅಷ್ಟೇ ಸಾಕು! ಇನ್‌ಸ್ಟಾಲ್ ಮಾಡುವವರು ಉಳಿದೆಲ್ಲವನ್ನು ನಿರ್ವಹಿಸುತ್ತಾರೆ.
ಡಿಶ್ ಟಿವಿ ಅಸ್ತಿತ್ವವಿರುವ ಎಲ್ಲಾ ನಗರಗಳಲ್ಲಿಯೂ SMRT ಸ್ಟಿಕ್ ಲಭ್ಯವಿದೆಯೇ?
ಇಲ್ಲ, ಸದ್ಯಕ್ಕೆ Dish SMRT ಸ್ಟಿಕ್ ಈ ಕೆಳಗಿನ ನಗರಗಳಲ್ಲಿ ಲಭ್ಯವಿದೆ. ಒಂದು ವೇಳೆ ನಿಮ್ಮ ನಗರವು ಈ ಪಟ್ಟಿಯಲ್ಲಿ ಇಲ್ಲದಿದ್ದರೆ ನಿಮ್ಮ ವಿವರಗಳನ್ನು ನಮಗೆ ಒದಗಿಸಿ. ಒಮ್ಮೆ SMRT ಸ್ಟಿಕ್ ನಿಮ್ಮ ನಗರದಲ್ಲಿ ಲಭ್ಯವಾದ ಕೂಡಲೇ ನಾವು ನಿಮ್ಮನ್ನು ತಲುಪುತ್ತೇವೆ. ಈ ನಗರಗಳಲ್ಲಿ ಲಭ್ಯವಿದೆ –
ಆಗ್ರಾ, ಅಹಮದನಗರ್, ಅಹ್ಮದಾಬಾದ್, ಅಜ್ಮೇರ್, ಅಲೀಘಡ್, ಅಲಹಾಬಾದ್, ಅಲ್ವಾರ್, ಅಂಬಿಕಾಪುರ, ಅಮೃತಸರ್, ಔರಂಗಾಬಾದ್, ಅಜಂಘಡ್, ಬೆಂಗಳೂರು, ಬರ್ಧಮಾನ್, ಬರೇಲಿ, ಬಾರೂಚ್, ಭಿಲಾಯಿ, ಭಿವಾಡಿ, ಭೋಪಾಲ್, ಬಿರ್ಭುಮ್, ಚಂಡಿಘಡ್, ಚೆನ್ನೈ, ಚಿತ್ತೂರ್, ಕಡಪಾ, ಕಟಕ್, ದಾದ್ರಿ, ದಾಟಿಯಾ, ಇಟಾವಾ, ಫೈಜಾಬಾದ್, ಫರೀದಾಬಾದ್, ಗಾಂಧಿನಗರ್, ಘಜಿಯಾಬಾದ್, ಗ್ರೇಟರ್ ನೋಯ್ಡಾ, ಗುರ್ಗಾಂವ್, ಗುವಾಹಾಟಿ, ಗ್ವಾಲಿಯರ್, ಹೂಗ್ಲಿ, ಹೌರಾ, ಹೈದರಾಬಾದ್, ಇಂದೋರ್, ಜಬಲ್ಪುರ, ಜೈಪುರ್, ಜಾಂನಗರ್, ಝಾಂಸಿ, ಜಿಂದ್ ಜೋಧಪುರ, ಕೋಲ್ಕತ್ತಾ, ಲಕ್ನೋ, ಲುಧಿಯಾನಾ, ಮಥುರಾ, ಮೇದಿನಿಪುರ, ಮೊಹಾಲಿ, ಮೊರಾದಾಬಾದ್, ಮುಂಬೈ, ನಡಿಯಾ, ನಾಗ್ಪುರ, ನಾಶಿಕ್, ನವಿ ಮುಂಬೈ, ನವ ದೆಹಲಿ, ನೋಯ್ಡಾ, ಪಾನಿಪತ್, ಪಾಟ್ನಾ, ಪಿಂಪ್ರಿ ಚಿಂಚವಾಡ್, ಪುಣೆ, ರಾಯಪುರ, ರಾಜ್ಕೋಟ್, ರತಲಾಮ್, ರತ್ನಗಿರಿ, ರೋಹ್ತಕ್, ಸಹರಾನ್ಪುರ, ಸೋನೆಪತ್, ಸೂರತ್, ಥಾಣೆ, ಉದಯಪುರ, ವಡೋದರಾ, ವಾರಣಾಸಿ, ವಿಶಾಖಪಟ್ನಂ
ನನ್ನ ಇಂಟರ್ನೆಟ್ ಸಂಪರ್ಕವು ಬೆಂಬಲಿಸಬೇಕಾದ ಕನಿಷ್ಠ ವೇಗ ಎಷ್ಟು?
ಉತ್ತಮ ಪರಿಣಾಮಕ್ಕಾಗಿ, ಕನಿಷ್ಠ ವೇಗವು 4 ಎಂಬಿಪಿಎಸ್ ಅಥವಾ ಹೆಚ್ಚು ಇರಬೇಕೆಂದು ನಾವು ಶಿಫಾರಸು ಮಾಡುತ್ತೇವೆ
ಈ ಸೇವೆಯು ಎಲ್ಲಾ ಇಂಟರ್ನೆಟ್ ಸೇವಾದಾತರೊಡನೆ ಕೆಲಸ ಮಾಡುತ್ತದೆಯೇ?
Dish SMRT ಸ್ಟಿಕ್ ಯಾವುದೇ ನಿರ್ದಿಷ್ಟ ISP ಮೇಲೆ ಅವಲಂಬಿತವಾಗಿಲ್ಲ. ಭಾರತದ ಎಲ್ಲ ಪ್ರಮುಖ ISP ಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಲಾಗಿದೆ.
ಸೇವೆಯ ಭಾಗವಾಗಿ ಯಾವ ಆ್ಯಪ್‌ಗಳನ್ನು ಸದ್ಯಕ್ಕೆ ಒದಗಿಸಲಾಗುವುದು?
Watcho, ಹಂಗಾಮ ಪ್ಲೇ, ಅತ್ಲಾಬಾಜಿ, ಜೀ5, ಸೋನಿಲಿವ್ ನಮ್ಮ ಪ್ಲಾಟ್‌‌ಫಾರಂನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೇ, ಮನರಂಜನೆ, ಮಕ್ಕಳ ವಿಡಿಯೋಗಳಂತಹ ಮುಂತಾದ ಹೆಚ್ಚಾಗಿ ನೋಡಲಾದ ಕೆಟಗರಿಗಳಿಂದ ಲಭ್ಯವಿರುವ ಯೂಟ್ಯೂಬ್‌ನ ಆನ್ಲೈನ್ ವಿಡಿಯೋಗಳೂ ನಮ್ಮಲ್ಲಿ ದೊರೆಯುತ್ತವೆ.
ಈ ಆ್ಯಪ್‌ಗಳಿಗೆ ನಾನು ಹೇಗೆ ಲಾಗಿನ್ ಮತ್ತು ಸಬ್‌ಸ್ಕ್ರೈಬ್ ಮಾಡುವುದು?
ಬಹುತೇಕ ಆ್ಯಪ್‌ಗಳು ಫ್ರೀಮಿಯಂ ಮಾದರಿಯಲ್ಲಿ ಲಭ್ಯವಿರುತ್ತವೆ, ಅಲ್ಲಿ ಹೆಚ್ಚಿನ ವಿಭಾಗವು ಉಚಿತವಾಗಿ ಲಭ್ಯವಿರುತ್ತದೆ. ಆದಾಗ್ಯೂ ಪ್ರೀಮಿಯಂ ವಿಡಿಯೋಗಳು, ಗೇಮ್‌ಗಳು ಮುಂತಾದವುಗಳಲ್ಲಿ ನಿರ್ದಿಷ್ಟ ಆ್ಯಪ್‌ ಒಳಗೆ ನಿಮ್ಮ ಸದ್ಯವಿರುವ ಸಬ್‌ಸ್ಕ್ರಿಪ್ಶನನ್ನು ನೀವು ಬಳಸಬೇಕು, ಇಲ್ಲದಿದ್ದರೆ ಸಬ್‌ಸ್ಕ್ರಿಪ್ಶನನ್ನು ಕೊಳ್ಳಬೇಕು.
ಈ ಆ್ಯಪ್‌ಗಳಿಗೆ ನಾನು ಹೇಗೆ ಲಾಗಿನ್ ಮತ್ತು ಸಬ್‌ಸ್ಕ್ರೈಬ್ ಮಾಡುವುದು?
ಯಾವುದೇ ನಿರ್ದಿಷ್ಟ ಆ್ಯಪ್‌ಗೆ ಸಬ್‌ಸ್ಕ್ರೈಬ್ ಆಗುವ ಮೋಡ್‌ಗಳನ್ನು ಆ್ಯಪ್‌ ಒದಗಿಸುಕರು ಸಕ್ರಿಯಗೊಳಿಸಿರುತ್ತಾರೆ. ವಿವರಗಳು ಆ್ಯಪ್‌ ಒಳಗಡೆ ಸಿಗುತ್ತವೆ.
X
ಮೇಲಕ್ಕೆ ಸ್ಕ್ರೋಲ್ ಮಾಡಿ