ಅಮೆಜಾನ್ Alexa ನೊಂದಿಗೆ ಆದೇಶ ನೀಡುವ ಮೂಲಕ ಮನರಂಜನೆ ಪಡೆಯಿರಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್

ರಿಮೋಟಿಗಾಗಿ ಹುಟುಕಾಟ ಬೇಡ ಆಸ್ಕ್ ಅಲೆಕ್ಸಾ

  • ಚಾನಲ್ ಹೆಸರು ಅಥವಾ ಪ್ರೋಗ್ರಾಮ್ ಹೆಸರಿನ ಮೂಲಕ ಕಂಟೆಂಟನ್ನು ಹುಡುಕಿಅಲೆಕ್ಸಾ, ಆಸ್ಕ್ ಡಿಶ್‌ಟಿವಿ ವಾಟ್ ಇಸ್ ಪ್ಲೇಯಿಂಗ್ ಆನ್ ಜೀ ಕೆಫೆ"?

  • ದಿನದ ಉತ್ತಮ ಆಯ್ಕೆಗಳನ್ನೂ ಪಡೆಯಿರಿಅಲೆಕ್ಸಾ, ಆಸ್ಕ್ ಡಿಶ್‌ಟಿವಿ ವಾಟ್ ಆರ್ ದಿ ಟಾಪ್ ಮೂವೀಸ್ ಆಫ್ ದಿ ಡೇ?

  • ನಿಮ್ಮ ಮೆಚ್ಚಿನ ಕಾರ್ಯಕ್ರಮದ ವೇಳಾಪಟ್ಟಿಯನ್ನು ನೋಡಿಅಲೆಕ್ಸಾ, ಆಸ್ಕ್ ಡಿಶ್‌ಟಿವಿ ವಾಟ್ ಟೈಮ್ ಇಸ್ ''ಮಾಡರ್ನ್ ಫ್ಯಾಮಿಲಿ'' ಶೆಡ್ಯೂಲ್ಡ್ ಟುಡೇ?

  • ಕಾಲ್-ಮಿ ಕೋರಿಕೆಯನ್ನು ರಚಿಸಿಅಲೆಕ್ಸಾ,ಆಸ್ಕ್ ಡಿಶ್‌ಟಿವಿ ಟು ಕಾಲ್ ಮಿ

ನಿಮ್ಮ ಬ್ಯಾಲೆನ್ಸ್ ಮತ್ತು ಗಡುವು ದಿನಾಂಕ, ಅಲ್ಲದೇ ಇನ್ನೂ ಅನೇಕ ಸಂಗತಿಗಳನ್ನು ಚಿಟಿಕೆ ಹೊತ್ತಲ್ಲಿ ಕೇಳಿ ಅಲೆಕ್ಸಾ, ಆಸ್ಕ್ ಡಿಶ್‌ಟಿವಿ ವಾಟ್ ಇಸ್ ಮೈ ಅಕೌಂಟ್ ಬ್ಯಾಲೆನ್ಸ್?ಅಲೆಕ್ಸಾ, ಆಸ್ಕ್ ಡಿಶ್‌ಟಿವಿ ವೆನ್ ಡು ಐ ನೀಡ್ ಟು ರೀಚಾರ್ಜ್ ಮೈ ಅಕೌಂಟ್?

ಅಮೆಜಾನ್ ಅಲೆಕ್ಸಾಗೆ ನಿಮ್ಮ ಡಿಶ್‌ಟಿವಿ ಸ್ಕಿಲ್ ಅನ್ನು ಹೊಂದಿಸುವುದು ಹೇಗೆ ಎರಡೇ ಹಂತಗಳಲ್ಲಿ ಉತ್ತಮ ವೀಕ್ಷಣೆ ಅನುಭವಕ್ಕಾಗಿ ಅಲೆಕ್ಸಾ ಬಳಿ ಕೇಳಿ:

  • Step 1:

    ನಿಮ್ಮ ಅಲೆಕ್ಸಾ ಸಕ್ರಿಯಗೊಳಿಸಿದ ಡಿವೈಸನ್ನು ಹೊಂದಿಸಿ

  • Step2:

    "ಅಲೆಕ್ಸಾ, ಎನೇಬಲ್ ಡಿಶ್‌ಟಿವಿ'' ಎಂದು ಹೇಳಿ"

ಅಥವಾ
  • Step 1:

    ಅಲೆಕ್ಸಾ ಸ್ಟೋರಿನಲ್ಲಿ ಡಿಶ್‌ಟಿವಿ ಸ್ಕಿಲ್ ಪೇಜಿಗೆ ಹೋಗಿ

  • Step 2:

    "ಎನೇಬಲ್ ಸ್ಕಿಲ್" ಬಟನನ್ನು ಟ್ಯಾಪ್ ಮಾಡಿ

“ಅಲೆಕ್ಸಾ, ಎನೇಬಲ್ ಡಿಶ್‌ಟಿವಿ.”

...ಇಷ್ಟೇ ಮುಗಿಯಿತು!ಹ್ಯಾಂಡ್ಸ್‌ಫ್ರೀ ಮನರಂಜನೆ ಒಂದು ಚಿಟಿಕೆಯಲ್ಲಿ ಸಿಗುತ್ತದೆ

ಮೇಲಕ್ಕೆ ಸ್ಕ್ರೋಲ್ ಮಾಡಿ