ಬ್ರ್ಯಾಂಡ್ ಟ್ರಸ್ಟ್ ಪೇಜ್- ಡಿಶ್‌ಟಿವಿ
Recharge, Manage your Account & Explore Exciting Offers!
close
DTH India, Digital TV, DTH Services| Dish TV
  • ತ್ವರಿತ ರೀಚಾರ್ಜ್

  • New Connection ಹೊಸ ಕನೆಕ್ಷನ್
  • Need Help ಸಹಾಯ ಪಡೆಯಿರಿ
  • My Account ಲಾಗಿನ್‌
    My Account ನನ್ನ ಅಕೌಂಟ್
    Manage Your Packs ನಿಮ್ಮ ಪ್ಯಾಕ್‌ಗಳನ್ನು ನಿರ್ವಹಿಸಿ
    Self Help ಸ್ವಸಹಾಯ
    Complaint Tracking ದೂರು ಟ್ರ್ಯಾಕಿಂಗ್

ಬ್ರಾಂಡ್ ಟ್ರಸ್ಟ್

ಗ್ರಾಹಕರು DTH ಮನರಂಜನೆ ಎಂದಾಗ ನಮ್ಮೆಡೆಗೆ ತೋರುವ ಆ ಪ್ರೀತಿ, ನೆಚ್ಚುಗೆ ಮತ್ತು ಬೆಂಬಲವನ್ನು ಕಂಡು ನಮಗೆ ಡಿಶ್‌ಟಿವಿಯಲ್ಲಿ ತುಂಬಾ ಹೆಮ್ಮೆ ಮೂಡುತ್ತದೆ. ಆಗಾಗ ನಡೆಯುವ ಸವಿಯಾದ ಘಟನೆಗಳು ನಮ್ಮ ನಗುವನ್ನು ಹಿರಿದಾಗಿಸುತ್ತವೆ.

  • ಹಲವು ಸಾಧನೆಗಳ ಕಂಪನಿ

    ಸಬ್‌ಸ್ಕ್ರೈಬರ್‌ಗಳ ಪ್ರೀತಿ ಮತ್ತು ಬೆಂಬಲದಿಂದಾಗಿ, ಡಿಶ್‌ಟಿವಿಯು ತನ್ನ ಸಾಲಗಳಿಂದ ಹೊರಬಂದ ಮತ್ತು 2014-15 ರ 4 ನೇ ಕ್ವಾರ್ಟರ್‌ನಲ್ಲಿ ಲಾಭದತ್ತ ಮುಖ ಮಾಡಿದ ಭಾರತದ ಮೊದಲ ಕಂಪನಿಯಾಗಿದೆ.

  • ಏಷ್ಯಾದಲ್ಲಿಯೇ ಅತಿ ದೊಡ್ಡದು

    14.5 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರ ಪ್ರೀತಿಯೊಂದಿಗೆ, ನಾವು ಏಷ್ಯಾದ ಅತಿದೊಡ್ಡ ಡಿಟಿಎಚ್ ಬ್ರ್ಯಾಂಡ್ ಆಗಿದ್ದೇವೆ. ನಾವು ಭಾರತದ ಬ್ರ್ಯಾಂಡ್ ಟ್ರಸ್ಟ್ ಆಫ್ ಇಂಡಿಯಾ ಅವರಿಂದ ನಾಲ್ಕು ಬಾರಿ ಅತ್ಯಂತ ವಿಶ್ವಾಸಾರ್ಹ ಡಿಟಿಎಚ್ ಬ್ರ್ಯಾಂಡ್ ಎಂದು ಕೂಡ ಆಯ್ಕೆ ಆಗಿದ್ದೇವೆ.

  • ಪ್ರಶಸ್ತಿ ಮತ್ತು ಪ್ರಶಂಸೆಗಳು

    ಬ್ರಾಂಡ್ ಟ್ರಸ್ಟ್ ರಿಪೋರ್ಟ್ ಪ್ರಕಾರ ಡಿಶ್ ಟಿವಿಯನ್ನು ಸತತ ನಾಲ್ಕು ವರ್ಷದಿಂದ ಭಾರತದ ಅತ್ಯಂತ ವಿಶ್ವಾಸಾರ್ಹ DTH ಬ್ರಾಂಡ್ ಎಂದು ಆಯ್ಕೆಮಾಡಲಾಗಿದೆ. ಇದಕ್ಕೆ ಹೊರತಾಗಿ ಆ ಕಂಪನಿಯು ಬೇರೆ ಬೇರೆ ಪುರಸ್ಕಾರಗಳನ್ನು ಪಡೆದಿದೆ.
    2015 – ಭಾರತದ ಅತ್ಯಂತ ವಿಶ್ವಾಸಾರ್ಹ DTH ಬ್ರಾಂಡ್
    2014 & 2013 ಅವಾರ್ಡ್‌ಗಳನ್ನು ಇನ್ನೂ ತಿಳಿಸುವುದಿದೆ

  • ವ್ಯಾಪಾರಿ ಸಹವರ್ತಿಗಳು

    ವಿಶ್ವಾಸಾರ್ಹ ಹೋಟೆಲ್‌ಗಳು ವಿಶ್ವಾಸಾರ್ಹ DTH ಬ್ರಾಂಡ್ ಅನ್ನೇ ನೆಚ್ಚುವುದರಿಂದ, ನಾವು ಭಾರತದ ಅತ್ಯತ್ತಮ ಹೋಟೆಲ್‌ಗಳ ನಂ. 1 ಆಯ್ಕೆ ಆಗಿದ್ದೇವೆ. ನಾವು ಹಲವಾರು ಪ್ರತಿಷ್ಠಿತ ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದಿದ್ದೇವೆ. ಕೆಲವು ಪ್ರತಿಷ್ಠಿತ ಹೆಸರುಗಳು ಹೀಗಿವೆ:

    • ಹಾಯಟ್ ಗ್ರೂಪ್ ಆಫ್ ಹೋಟೆಲ್ಸ್
    • ರ‍್ಯಾಡಿಸನ್ ಗ್ರೂಪ್ ಆಫ್ ಹೋಟೆಲ್ಸ್
    • ಮ್ಯಾರಿಯಟ್ ಗ್ರೂಪ್ ಆಫ್ ಹೋಟೆಲ್ಸ್
    • ತಾಜ್ ಗ್ರೂಪ್ ಆಫ್ ಹೋಟೆಲ್ಸ್
    • ಮೂಲಚಂದ್ ಹಾಸ್ಪಿಟಲ್
    • ಅಪೋಲೋ ಹಾಸ್ಪಿಟಲ್
ಮೇಲಕ್ಕೆ ಸ್ಕ್ರೋಲ್ ಮಾಡಿ